ಹುಡುಗಿಯರಿಗೆ ಅರ್ಧ ಒಳಗೆ ಹೋದ್ರೆ ನೋವಾಗುತ್ತೆ, ಪೂರ್ತಿ ಒಳಗೆ ಹೋದ್ರೆ ಖುಷಿಯಾಗುತ್ತೆ ಏನದು? ಕೇಳಿದ ಪ್ರಶ್ನೆಗೆ ಯುವತಿಯರು ಕೊಟ್ಟ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ! ಏನದು ನೋಡಿ!!

​ಸಾಮಾನ್ಯವಾಗಿ ನಾವು ಗೂಗಲ್ ಪ್ರಪಂಚದಲ್ಲಿ ವಾಸ ಮಾಡುತ್ತಿದ್ದೇವೆ ಅಂದರೆ ತಪ್ಪಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ಯಾವ ಪ್ರಶ್ನೆಗೆ ಬೇಕಾದರೂ ಕ್ಷಣಾರ್ಧದಲ್ಲಿ ಆನ್ಸರ್ ಕಂಡು ಹಿಡಿದುಕೊಂಡು ಬಿಡುತ್ತೇವೆ. ಆ ಇದರ ಜೊತೆಗೆ ನಾವು ನಗುವುದನ್ನು ಕೂಡ ಸಂಪೂರ್ಣವಾಗಿ ಮರೆತಿದ್ದೇವೆ. ಇನ್ನು ಒಂದು ಸಿಲ್ಲಿ ಪ್ರಶ್ನೆಗೂ ಕೂಡ ಉತ್ತರ ಹೇಳಲು ಸಾಧ್ಯವಾಗದಷ್ಟು ನಮ್ಮ ಮೈಂಡ್ ಬ್ಲಾಕ್ ಆಗಿದೆ.


ಇದಕ್ಕೆ ಕಾರಣ ನಾವು ಎಲ್ಲ ಉತ್ತರವನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತೇವೆ ಹೊರತು ಬುದ್ಧಿಗೆ ಕೆಲಸವನ್ನೆ ಕೊಡುವುದಿಲ್ಲ. ಇದರಿಂದ ನಮ್ಮ ಚಿಂತನ ಶಕ್ತಿ ಕೂಡ ಕುಂಠಿತವಾಗುತ್ತಾ ಬರುತ್ತದೆ. ಆದರೆ ಕೆಲವೊಂದು ಫ್ರಾಂಕ್ ಮಾಡುವ ಚಾನೆಲ್ ಗಳು ಯೂಟ್ಯೂಬ್ ನಲ್ಲಿ ಈಗಲೂ ನಮಗೆ ಸ್ವಲ್ಪ ಖುಷಿಯನ್ನು ನೀಡುತ್ತವೆ. ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಒಂದಿಷ್ಟು ಮುಖದಲ್ಲಿ ನಗುವನ್ನು ತರಿಸುತ್ತವೆ.


10ಹೌದು, ಫ್ರಾಂಕ್ ಮಾಡುವ ಫ್ರೆಂಡ್ ಬಾಯ್ ಕನ್ನಡ ಎನ್ನುವ ಒಂದು ಯೂಟ್ಯೂಬ್ ಚಾನೆಲ್ ಕೆಲವು ತರಲೇ ಪ್ರಶ್ನೆಗಳನ್ನು ಯುವಕ ಯುವತಿಯರಿಗೆ ಕೇಳುತ್ತಾರೆ. ಅವರು ಕೇಳುವ ತರಲೇ ಪ್ರಶ್ನೆಗಳಿಗೆ ಬಹುತೇಕ ಯಾರಿಗೂ ಉತ್ತರ ಹೇಳಲು ಸಾಧ್ಯವಾಗುವುದೇ ಇಲ್ಲ 10 ಸೆಕೆಂಡ್ ನಲ್ಲಿ ಉತ್ತರ ಹೇಳಿದ್ರೆ 5,000ಗಳನ್ನ ಕೊಡುತ್ತೇವೆ ಅಂದರು ಕೆಲವು ಪ್ರಶ್ನೆಗಳಿಗೆ ಯಾರಿಗೂ ಉತ್ತರವೇ ತಿಳಿಯುವುದಿಲ್ಲ ಅಂತಹ ಒಂದು ಪ್ರಶ್ನೆಯನ್ನು ಇತ್ತೀಚಿಗೆ ಯುವಕ ಯುವತಿಯರಿಗೆ ಕೇಳಲಾಗಿತ್ತು.


ಈ ಪ್ರಶ್ನೆಯನ್ನು ನಾವು ಹೇಳುತ್ತೇವೆ ಉತ್ತರ ನಿಮಗೆ ಗೊತ್ತಾ ನೋಡಿ. ಪ್ರಶ್ನೆ ಹೀಗಿದೆ ” ಹುಡುಗಿಯರಿಗೆ ಅದು ಅರ್ಧ ಒಳಗೆ ಹೋದರೆ ಪೈನ್ ಆಗುತ್ತೆ ಪೂರ್ತಿ ಒಳಗೆ ಹೋದರೆ ಖುಷಿಯಾಗುತ್ತೆ” ಫ್ರಾಂಕ್ ಮಾಡುವ ಹುಡುಗ ಈ ಪ್ರಶ್ನೆಯನ್ನು ಹಲವಾರು ಹುಡುಗ ಹುಡುಗಿಯರಿಗೆ ಕೇಳುತ್ತಾನೆ. ಆದರೆ ಯಾರೊಬ್ಬರೂ ಉತ್ತರ ಹೇಳಲಾಗದೆ ತೊಳಲಾಡುತ್ತಾರೆ ಸಾಮಾನ್ಯವಾಗಿ ಈ ಪ್ರಶ್ನೆಗೆ ಡಬಲ್ ಮೀನಿಂಗ್ ಅರ್ಥ ಮಾಡಿಕೊಂಡವರೆ ಹೆಚ್ಚು.


ಹಾಗಾಗಿ ಏನೇನೋ ಉತ್ತರವನ್ನು ಕೊಟ್ಟಿದ್ದಾರೆ ಇನ್ನು ಕೆಲವು ಹುಡುಗಿಯರು ಉತ್ತರ ಹೇಳಿಕೊಳ್ಳಲು ನಾಚಿಕೊಂಡಿದ್ದು ಇದೆ. ಮಗು ಹುಟ್ಟುವುದು, ಸೌತೆಕಾಯಿ, ನೇಲ್ ಪಾಲಿಶ್ ಹಚ್ಚಿಕೊಳ್ಳುವುದು, ಅಮ್ಮ ಎದೆ ಹಾಲು ಉಣಿಸುವುದು ಹೀಗೆ ಹಲವಾರು ರೀತಿಯ ಉತ್ತರಗಳು ಬಂದವು ಆದರೆ ಇದರ ನಿಜವಾದ ಅರ್ಥ ಏನು ಗೊತ್ತಾ?!


ಇದರ ಉತ್ತರ ಯೋಚನೆ ಮಾಡಿ ನೀವು ತಲೆಕೆಡಿಸಿಕೊಂಡಿದ್ದೀರಾ? ಹಾಗಾದರೆ ಇದರ ಉತ್ತರ ಇಲ್ಲಿದೆ ನೋಡಿ. ಬಳೆಗಳು. ಬಳೆಗಳು ಕೈ ಒಳಗೆ ಹೋದ ನಂತರ ಆ ಬಳೆಯ ಸೌಂದರ್ಯ ನೋಡಿ ಹೆಣ್ಣು ಮಕ್ಕಳು ಖುಷಿಪಡುತ್ತಾರೆ ಬಹುತೇಕ ಮದುವೆ ಸಂದರ್ಭದಲ್ಲಿ ಅಥವಾ ಇನ್ಯಾವುದಾದರೂ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳು ಕೈತುಂಬಾ ಬಳೆ ತೊಡುತ್ತಾರೆ ಅದರಲ್ಲೂ ಗಾಜಿನ ಬಳೆಗಳನ್ನ ಹಾಕಿಕೊಳ್ಳುವಾಗ ನೋವಾದರೂ ಅದರ ಬಣ್ಣ ಝಣಝಣ ಸದ್ದಿಗೆ ಹೆಣ್ಣು ಮಕ್ಕಳ ಮನಸ್ಸು ಸೋಲುತ್ತದೆ ಈ ಪ್ರಶ್ನೆಗೆ ಇದೆ ಉತ್ತರ. ನೀವು ಈ ಪ್ರಶ್ನೆಯನ್ನು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ ಉತ್ತರ ಹೇಳುತ್ತಾರಾ ನೀವೇ ನೋಡಿ.







LihatTutupKomentar