ನಿಮ್ಮದು ತುಂಬಾ ಚಿಕ್ಕದು ನೀವು ಸ್ತ-ನ ಕಸಿ ಮಾಡಿಸಿಕೊಳ್ಳಿ ಎಂದು ದೀಪಿಕಾ ಪಡುಕೋಣೆಗೆ ಹೇಳಿದ್ದರಂತೆ! ಯಾರು ಗೊತ್ತಾ ಆ ನಿರ್ದೇಶಕ ನೋಡಿ!!

ಸಿನಿಮಾ ರಂಗದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ಒಬ್ಬ ನಟಿಯಾಗಬೇಕು ಅಂತ ಬಣ್ಣದ ಜಗತ್ತಿಗೆ ಬಂದರೆ ನಾನಾ ರೀತಿಯ ಅವಮಾನಗಳನ್ನು ಎದುರಿಸಬೇಕಾಗುತ್ತದೆ.‌ಕೇವಲ ಪ್ರತಿಭೆ ಒಂದೇ ಇದ್ದರೆ ಸಾಲದು, ಎಲ್ಲ ಅವಮಾನವನ್ನು ಮೆಟ್ಟಿ ನಿಲ್ಲುವ ಡೇರಿಂಗ್ ಇದ್ದರೆ ಮಾತ್ರ ಅವರು ಒಬ್ನ ಸ್ಟಾರ್ ನಟಿಯಾಗಲು ಸಾಧ್ಯ. ಇನ್ನು ಬಾಲಿವುಡ್ ನಲ್ಲಿ ಅನೇಕ ಮಂದಿ ಸ್ಟಾರ್ ನಟಿಗಳಲ್ಲಿ ಇದೀಗ ಟಾಪ್ ಮೋಸ್ಟ್ ನಟಿ ಅಂತ ಅನ್ನಿಸಿಕೊಂಡಿರುವುದು ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ. ಇವರು ಸದ್ಯಕ್ಕೆ ಬಾಲಿವುಡನ್ನು ಆಳುತ್ತಿರುವ ನಟಿ ಅಂದರೆ ತಪ್ಪಾಗಲ್ಲ.

ಯಶಸ್ಸಿನ‌ ಉತ್ತುಂಗದಲ್ಲಿರುವ ದೀಪಿಕಾ ಓದಿದ್ದು ಬೆಂಗಳೂರಿನಲ್ಲಿ. ಮೊತ್ತ ಮೊದಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಉಪೇಂದ್ರ ಜೊತೆ ಐಶ್ವರ್ಯ ಸಿನಿಮಾದಲ್ಲಿ.‌ಅದಾಗಿ ನೇರವಾಗಿ ಬಾಲಿವುಡ್ ನತ್ತ ಹಾರಿದ ದೀಪಿಕಾ ಪಡುಕೋಣೆ ತಮ್ಮ‌‌ ನಟನೆ ಮೂಲಕ ಅಭಿಮಾನಿಗಳ ಮನಸೂರೆಗೊಳಿಸಿದ್ದರು. ತನ್ನ‌ ಮೊದಲ‌ ಹಿಂದಿ ಸಿನಿಮಾ ಓಂ ಶಾಂತಿ ಓಂ ಸಿನಿಮಾದಲ್ಲಿಯೇ ಶಾರುಖ್ ಖಾನ್ ಜೊತೆ ನಟಿಸಿ ವಾವ್ ಅನ್ನಿಸಿಕೊಂಡಿದ್ದರು. ಆದಾದ ಮೇಲೆ‌ಯ ಯಶಸ್ಸಿನ ಮೆಟ್ಟಿಲೇರಿದ ದೀಪಿಕಾ ಪಡುಕೋಣೆ ಬಾಲಿವುಡ್ ನ ಸ್ಟಾರ್ ನಟ ರಣವೀರ್ ಕಪೂರ್ ಜೊತೆ ಮದುವೆ ಆಗಿದ್ದಾರೆ.‌

ಇನ್ನು ದೀಪಿಕಾ ಪಡುಕೋಣೆ ಯಾವಾಗಲೂ ಬಿಂದಾಸ್ ಆಗಿ‌ ಓಪನ್‌ ಅಪ್ ಆಗಿ ಮಾತನಾಡುತ್ತಾರೆ.‌ ಇದೇ‌ ರೀತಿ ಬಾಲಿವುಡ್ ಪದ್ಮಾವತಿ ಫಿಲ್ಮ್‌ಫೇರ್ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ತುಂಬಾ ಓಪನ್ ಹಂಚಿಕೊಂಡಿದ್ದಾರೆ. ಈ ಮಾತುಕತೆಯಲ್ಲಿ ಡಿಪ್ಪಿ ತಮ್ಮ ಜೀವನದಲ್ಲಿ ಪಡೆದ ಉತ್ತಮ ಮತ್ತು ಕೆಟ್ಟ ಸಲಹೆಗಳ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ನಡೆದ ಮಾತುಕತೆಯಲ್ಲಿ ದೀಪಿಕಾ ಪಡುಕೋಣೆ ನೀವು ನಿಮ್ಮ ಜೀವನದಲ್ಲಿ ಪಡೆದ ಉತ್ತಮ ಮತ್ತು ಕೆಟ್ಟ ಸಲಹೆಗಳು ಯಾವುವೆಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಖುಷಿ‌ ಇಂದಲೇ ಉತ್ತರಿಸಿದ ಡಿಪ್ಪಿ, ಶಾರೂಖ್ ಖಾನ್ ನನ್ನ ಜೀವನಕ್ಕೆ ಸಂಬಂಧ ಪಟ್ಟ ಹಾಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದಿದ್ದಾರೆ.

ಅದೇ ರೀತಿ ಕೆಟ್ಟ ಸಲಹೆ ಬಗ್ಗೆಯೂ ನೆನಪಿಸಿಕೊಂಡ ದೀಪಿಕಾ ತಾನು 18 ನೇ ವಯಸ್ಸಿನ ಹುಡುಗಿಯಾಗಿರುವಾಗಲೇ ಒಬ್ಬರಿಂದ ಸ್ತ-ನ ಕ-ಸಿ ಮಾಡಿಸಿಕೊಳ್ಳುವ ಬಗ್ಗೆ ಸಲಹೆ ಸ್ವೀಕರಿಸಿದ್ದರಂತೆ. ಎದೆ ಕ-ಸಿ‌ ಬಗ್ಗೆ ಆ ವಯಸ್ಸಿನಲ್ಲಿಯೇ ಸಲಹೆ ಪಡೆದಿದ್ದರಂತೆ. ಆಗ ಅದನ್ನು ಗಂಭೀರವಾಗಿ ಪರಿಗಣಿದೆ ಇರುವ ತಿಳುವಳಿಕೆ ನನಗೆ ಹೇಗೆ ಬಂತೋ ಗೊತ್ತಿಲ್ಲ ಎಂದು ನಗುತ್ತಾ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಕುರಿತ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ‌ ತಿಳಿಸಿ.
LihatTutupKomentar