ಹೆಂಡತಿ ಬಿಟ್ಟು ಅತ್ತೆ ಹಿಂದೆ ಬಿದ್ದ ಅಳಿಯ, ಇವರಿಬ್ಬೀರ ಆಟ ಅಂತ್ಯ ಆಗಿದ್ದು ಹೇಗೆ ಗೊತ್ತಾ.

Viral News: ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಬಂಧಗಳಿಗೂ ತನ್ನದೇ ಆದ ಮಹತ್ವವಿದೆ ಅದು (Marriage) ದಾಂಪತ್ಯ ಸಂಬಂಧವಾಗಿರಬಹುದು ಅಥವಾ ಇನ್ನಿತರ ಸಂಬಂಧಗಳಾಗಿರಬಹುದು ಇದೀಗ ಯಾವುದೇ (relationships) ಸಂಬಂಧಗಳಿಗೂ ಅರ್ಥವಿಲ್ಲದಂತೆ ಜನರು ನಡೆದುಕೊಳ್ಳುತ್ತಿದ್ದಾರೆ.

ಅಂದಹಾಗೆ ಇಲ್ಲಿ ಹೇಳಿ ಹೇಳಲು ಹೊರಟಿರುವ ವಿಚಾರದಲ್ಲಿ ಮುಖ್ಯವಾದ ವಿಷಯ ಏನಪ್ಪಾ ಅಂದ್ರೆ ಅತ್ತೆ ಮತ್ತು ಅಳಿಯನ ನಡುವೆ ಅಕ್ರ ಮ ಸಂಬಂಧ ಬೆಳಕಿಗೆ ಬಂದ ಬಗ್ಗೆ ಎಲ್ಲಾ ಕಡೆಯಲ್ಲೂ ದೊಡ್ಡ ಮಟ್ಟಿಗೆ ಪ್ರಚಾರವಾಗಿದೆ. ತೆಲಂಗಾಣ ಮೂಲದ ರಾಜು ಎಂಬಾತ 30 ವರ್ಷದ ದೇವಮ್ಮ ಎಂಬ ಮಹಿಳೆಯನ್ನು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ರಾಜು ಜೆಸಿಬಿ ಡ್ರೈವರ್ (JCB Driver) ಆಗಿದ್ದು ಇವರಿಗೆ ಮೂರು ಮಕ್ಕಳು ಸಹ ಇದ್ದರು.

ಹೀಗಿರುವಾಗ ದೇವಮ್ಮ ತಪ್ಪು ದಾರಿ ತುಳಿದಿದ್ದಳು ಈಕೆ ತನ್ನ ಇಪ್ಪತ್ತು ವರ್ಷದ ಅಳಿಯ ಶಿವು ನಾಯಕನ ಜೊತೆಯಲ್ಲಿ ಅಕ್ರಮ ಸಂಬಂಧವನ್ನು ಹೊಂದಿದ್ದಳು ಈ ವಿಷಯ ಆಕೆಯ ಗಂಡನಿಗೆ ಗೊತ್ತಾದ ಮೇಲೆ ಇವರಿಬ್ಬರೂ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿ ಮರ್ಯಾದೆಗೆ ಅಂಜಿ ಕ್ರಿಮಿನಾಶಕವನ್ನು ಸೇವಿಸಿ ಆ ತ್ಮಹ ತ್ಯೆ ಮಾಡಿಕೊಂಡರು.ಇವರನ್ನು ಆಸ್ಪತ್ರೆಗೆ ಕರೆದುಯುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು.

ಈ ಘಟನೆಯು ಅತ್ಯಂತ ಅವಮಾನಕರ ವಾಗಿದ್ದು ಸಮಾಜದಲ್ಲಿ ಇಂತಹ ಘಟನೆಗಳು ನೆರವೇರಲು ಆಸ್ಪದ ಮಾಡಿಕೊಡಬಾರದು ಉತ್ತಮ ಕೆಲಸಗಳನ್ನು ಮಾಡುತ್ತಾ ಮರ್ಯಾದೆಯಿಂದ ಬಾಳಬೇಕು

LihatTutupKomentar