ಇವರಿಗೆ ಮದುವೇ ಮಾಡಬೇಕು ಇಲ್ಲಾ ಅಂದ್ರೆ ಕೆಟ್ಟೊಗ್ತಾರೆ… ಏನ ಮಾಡಿದಾರೆ ಗೊತ್ತಾ ನೋಡಿ ವಿಡಿಯೋ..!!

ಸೋಷಿಯಲ್ ಮೀಡಿಯಾ ಎನ್ನುವುದು ಈಗ ಬಹಳ ಪಾಪ್ಯುಲರ್. ಹಳ್ಳಿಯಿಂದ ಸಿಟಿವರೆಗೂ ಎಲ್ಲರೂ ಕೂಡ ಫೇಸ್ ಬುಕ್, ಇನ್ಸ್ಟಾಗ್ರಾಮ್ ಯೂಟ್ಯೂಬ್ ಇದೆಲ್ಲವನ್ನು ಬಳಸುವವರಿದ್ದಾರೆ. ಈ ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತದೆ. ಅದರಲ್ಲೂ ಹುಡುಗಿಯರು ಡ್ಯಾನ್ಸ್ ಮಾಡುವ ಬಹಳಷ್ಟು ವಿಡಿಯೋಗಳು ವೈರಲ್ ಆಗುತ್ತದೆ..

ಯಾವುದಾದರೂ ಒಂದು ಹಾಡು ಅಥವಾ ಮ್ಯೂಸಿಕ್ ವೈರಲ್ ಆದರೆ ಎಲ್ಲರೂ ಅದೇ ಹಾಡು ಅಥವಾ ಮ್ಯೂಸಿಕ್ ಗೆ ರೀಲ್ಸ್ ಮಾಡುವುದು, ಅದನ್ನು ಅಪ್ಡೇಟ್ ಮಾಡುವುದು ಇದನ್ನೆಲ್ಲಾ ಮಾಡುತ್ತಾರೆ. ಈಗ ಇದೊಂದು ರೀತಿ ಫ್ಯಾಶನ್ ಆಗಿದೆ ಎಂದರೆ ತಪ್ಪಲ್ಲ. ಇಂಥಾ ನೂರಾರು ವಿಡಿಯೋಗಳು ಪ್ರತಿದಿನ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತದೆ.

ಹೀಗೆ ಡ್ಯಾನ್ಸ್ ಮಾಡುವುದರಿಂದ ತಮಗೆ ಏನು ಸಿಗುತ್ತದೆ ಎಂದು ಈಗಿನವರು ಯೋಚನೆ ಮಾಡುವುದಿಲ್ಲ. ಕೆಟ್ಟದಾಗಿ ನೃತ್ಯ ಮಾಡಿ ಇಂಟರ್ನೆಟ್ ಗೆ ಹಾಕುವುದರಿಂದ ಅನೇಕರು ಅಸಂಬದ್ಧ ಕಮೆಂಟ್ಸ್ ಗಳನ್ನು ಸಹ ಬರೆಯುತ್ತಾರೆ. ಈ ರೀತಿಯ ವಿಡಿಯೋಗಳಿಂದ ಆ ಹುಡುಗಿಯ ಮನೆಯವರ ಮನಸ್ಸಿಗೂ ನೋವಾಗುತ್ತದೆ. ಮಕ್ಕಳನ್ನು ಕಾಲೇಜಿಗೆ ಕಳಿಸುವುದು ಓದುವುದಕ್ಕೆ..


ಆದರೆ ಕಾಲೇಜಿಗೆ ಹೋಗಿ ಓದುವುದನ್ನು ಬಿಟ್ಟು, ಇನ್ನಷ್ಟು ಹುಡುಗಿಯರ ಜೊತೆಗೆ ಸೇರಿ, ಡ್ಯಾನ್ಸ್ ಮಾಡಿ ಅವುಗಳನ್ನು ಅಪ್ಲೋಡ್ ಮಾಡಿ ಬಿಡುತ್ತಾರೆ. ಇದೆಲ್ಲವೂ ಈಗ ಕಾಮನ್ ಆದರೂ ಜನರ ಕಣ್ಣನ್ನು ಕುಕ್ಕುತ್ತದೆ. ಎಲ್ಲಾ ಹುಡುಗರು ವಿಡಿಯೋಗಳನ್ನು ರೀತಿ ಒಂದೇ ರೀತಿ ಇರುವುದಿಲ್ಲ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡುವುದೇ ಹೆಚ್ಚು.

ಇದೀಗ ಕೆಲವು ಹುಡುಗಿಯರು ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲಿ ಹುಡುಗಿಯರು ಇತ್ತೀಚೆಗೆ ಟ್ರೆಂಡ್ ಆಗಿರುವ ಮ್ಯೂಸಿಕ್ ಒಂದಕ್ಕೆ ಹುಚ್ಚಾಪಟ್ಟೆ ಕುಣಿದಿದ್ದಾರೆ. ಸೊಂಟವನ್ನು ಎತ್ತಿ ಎತ್ತಿ ಡ್ಯಾನ್ಸ್ ಮಾಡಿದ್ದು, ಅದನ್ನು ನೋಡಿದರೆ ಅದು ಬೇರೆಯದೇ ರೀತಿ ಕಾಣಿಸುತ್ತಿದೆ. ಅದಕ್ಕೆ ಹುಡುಗರು ಮಾಡುತ್ತಿರುವ ಕಮೆಂಟ್ಸ್ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಹುಡುಗಿಯರ ಡ್ಯಾನ್ಸ್ ನೋಡಿದ ಹುಡುಗರು, ಈ ಹುಡುಗಿಯರಿಗೆ ಕಾ*ಮದ ಹುಚ್ಚು ಹೆಚ್ಚಾಗಿದೆ ಎಂದು ಕಮೆಂಟ್ಸ್ ಬರೆಯುತ್ತಿದ್ದು, ಅಷ್ಟೊಂದು ಇದ್ದರೆ ಹುಡುಗರ ಜೊತೆಗೆ ಹೋಗಿ ಮಲಗಲಿ ಎಂದು ಹೇಳುತ್ತಿದ್ದಾರೆ. ಈ ರೀತಿಯ ಕಮೆಂಟ್ಸ್ ಪಡೆದುಕೊಳ್ಳುತ್ತಿರುವ ಈ ವಿಡಿಯೋ ಈಗ ಇನ್ಸ್ಟಾಗ್ರಾಮ್ ನಲ್ಲಿ ಭಾರಿ ವೈರಲ್ ಆಗಿದೆ..


LihatTutupKomentar