ಒಳ ಉಡುಪು ಹಾಕದೆ ಬಾಳೆಗೊನೆ ಸಿಕ್ಕಿಸಿಕೊಂಡು ಬನಾನಾ ಡಾನ್ಸ್ ಮಾಡಿ ಯುವತಿ! ವಿಡಿಯೋ ನೋಡಿದ ಯುವಕರ ಬಾಯಲ್ಲಿ ಬಿಸಿನೀರು ನೋಡಿ!!

ಆಗಿನ ಕಾಲದಲ್ಲಿ ಮಹಿಳೆಯರು ಮೈತುಂಬಾ ಸೀರೆ ಹುಟ್ಟು, ಹಣೆ ತುಂಬಾ ಕುಂಕುಮ, ಹಾಗೆ ಕೈ ತುಂಬಾ ಬಳೆ, ತಲೆ ತುಂಬಾ ಕೂದಲು ಈ ರೀತಿಯ ಹುಡುಗಿಯರನ್ನು ಕಂಡರೆ ಆಕೆಗೆ ಕೊಡುತ್ತಿದ್ದ ಗೌರವ ಆಕೆಯನ್ನು ನೋಡುತ್ತಿದ್ದ ರೀತಿ ಎಲ್ಲವೂ ಬೇರೆ ರೀತಿಯೆ ಇತ್ತು. ಆದರೆ ಇದೀಗ ಕಾಲ ಬದಲಾಗಿದೆ. ಕಾಲ ಬದಲಾದಂತೆ ಜನರು ಸಹ ಬದಲಾಗಿದ್ದಾರೆ.


ಆಗಿನ ಕಾಲದ ಹೆಣ್ಣು ಮಕ್ಕಳಿಗೂ ಈಗಿನ ಕಾಲದ ಹೆಣ್ಣು ಮಕ್ಕಳಿಗೂ ಎಲ್ಲದರಲ್ಲೂ ಸಹ ಬಹಳ ವ್ಯತ್ಯಾಸ ಇದೆ. ಆಗಿನ ಕಾಲದಲ್ಲಿ ಬಟ್ಟೆಗಳನ್ನು ಮಾನ ಮುಚ್ಚಿಕೊಳ್ಳಲು ಧರಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಎಲ್ಲವೂ ಬದಲಾಗಿದೆ. ಬಟ್ಟೆಗಳನ್ನು ಮಾನ ಮುಚ್ಚಲು ಅಲ್ಲ ಬದಲಿಗೆ ಪ್ಯಾಶನ್ ಎಂದು ಧರಿಸುತ್ತಾರೆ.


ಆಧುನಿಕ ಕಾಲ ಫ್ಯಾಶನ್ ಕಾಲವಾಗಿದೆ ಎಂದರೆ ತಪ್ಪಾಗುವುದಿಲ್ಲ. ಫ್ಯಾಷನ್ ಹೆಸರಿನಲ್ಲಿ ಜನರು ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡುತ್ತಿದ್ದಾರೆ. ಅರ್ಧಂಬರ್ಧ ಮೈಕಾಣುವ ರೀತಿ ಬಟ್ಟೆ ಹಾಕಿಕೊಂಡು ಹುಡುಗಿಯರು ಇದೀಗ ರಸ್ತೆಯಲ್ಲಿ ನಡೆದಾಡುತ್ತಿದ್ದಾರೆ. ಇನ್ನು ಇದನ್ನು ಅವರು ಫ್ಯಾಷನ್ ಎಂದು ಕರೆಯುತ್ತಿದ್ದಾರೆ.


ಇನ್ನು ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರು ಆಗಿನ ಕಾಲದವರು ಅವರಿಗೆ ಇವೆಲ್ಲವೂ ತಿಳಿಯುವುದಿಲ್ಲ ಎನ್ನುತ್ತಾರೆ. ಇನ್ನು ಫ್ಯಾಶನ್ ಹೆಸರಿನಲ್ಲಿ ಇದೀಗ ಏನೇನೋ ನಡೆದು ಹೋಗುತ್ತಿದೆ. ಹೂಗಳಿಂದ ಬಟ್ಟೆಯನ್ನು ತಯಾರಿಸಿ ಧರಿಸುತ್ತಾರೆ. ಇನ್ನು ಹಲವಾರು ರೀತಿಯ ಬಟ್ಟೆಗಳನ್ನು ಧರಿಸಿರುವುದನ್ನು ನಾವು ನೋಡಿದ್ದೇವೆ.


ಆದರೆ ಇದೀಗ ಇಲ್ಲಿ ಒಬ್ಬ ಮಹಿಳೆ ತಿನ್ನುವ ಹಣ್ಣಿನಿಂದ ಬಟ್ಟೆ ತಯಾರಿಸಿಕೊಂಡು ಧರಿಸಿದ್ದಾಳೆ. ಹೌದು ಈ ರೀತಿಯ ಸಾಕಷ್ಟು ಹುಚ್ಚಾಟ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ತಿನ್ನುವ ಬಾಳೆಹಣ್ಣುಗಳನ್ನು ಬಟ್ಟೆಯ ರೀತಿ ಮೈಮೇಲೆ ಧರಿಸಿ, ಇದೀಗ ಒಬ್ಬ ಮಹಿಳೆ ಒಂದು ವಿಡಿಯೋ ಮಾಡಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.


ಈ ರೀತಿಯ ಸಾಕಷ್ಟು ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ಇನ್ನು ಈ ರೀತಿ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತದೆ. ಇನ್ನು ಬಾಳೆಹಣ್ಣುಗಳನ್ನು ಧರಿಸಿ ಈ ಮಹಿಳೆ ಒಂದು ಹಾಡಿಗೆ ಡ್ಯಾನ್ಸ್ ಮಾಡುತ್ತಾ, ತನ್ನ ಮೈ ಮಾಟ ಪ್ರದರ್ಶಿಸಿದ್ದಾಳೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಸಹ ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…


LihatTutupKomentar