30ಕ್ಕೂ ಹೆಚ್ಚು ಪುರುಷರ ಜೊತೆ ಮಂಚ ಹತಿದ್ದೇನೆ ಅಲ್ಲದೆ ಕಿ-ಸ್ ಮಾಡಿದ್ದೇನೆ ಆದರೆ ಇನ್ನೂ ಕ-ನ್ಯತ್ವ ಕಳೆದುಕೊಂಡಿಲ್ಲ ಎಂದು ಹೇಳಿದ 35ರ ಮಹಿಳೆ. ನಿಜಕ್ಕೂ ಕಾರಣ ಏನು ಗೊತ್ತಾ?!!

36 ವರ್ಷವಾಗಿದ್ದರು ಕೂಡ ಈ ಭಾರತೀಯ ಮೂಲದ ಅಮೆರಿಕಾದ ಮಹಿಳೆ ಇನ್ನು ಕೂಡ ಸಿಂಗಲ್ ಕಾರಣ ಏನು ಗೊತ್ತಾ?ಇತ್ತೀಚಿನ ದಿನಗಳಲ್ಲಿ ಹದಿಹರೆಯದ ವಯಸ್ಸಿನಲ್ಲಿ ಸಾಕಷ್ಟು ಫೇಮಸ್ ಸಂಬಂಧಗಳನ್ನು ಹೊಂದುವ ಭಾರತ ದೇಶದಲ್ಲಿ ಇರುವಂತಹ ಹುಡುಗಿಯರ ನಡುವೆ ಅಮೆರಿಕ ದೇಶದಲ್ಲಿ ಇರುವಂತಹ ಭಾರತೀಯ ಮೂಲದ 36 ವರ್ಷದ ಮಹಿಳೆಯೊಬ್ಬರು ಇನ್ನೂ ಕೂಡ ಸಿಂಗಲ್ ಆಗಿಯೇ ಇದ್ದಾರೆ.


ಅವರ ಕಥೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾಕಷ್ಟು ಡೇಟಿಂಗ್ ಕೂಡ ಮಾಡಿರುವ ಇವರು ಇದುವರೆಗೂ ಕನ್ಯೆ ಆಗಿಯೇ ಉಳಿದುಕೊಂಡಿದ್ದಾರೆ ಎಂದು ನಂಬಲು ಉಳಿದವರಿಗೆ ಕಷ್ಟವಾಗಿರಬಹುದು ಆದರೆ ಅವರು ಮಾತ್ರ ಇದನ್ನು ಪ್ರತಿಪಾದಿಸುತ್ತಾರೆ.



ಪ್ರಸ್ತುತ ಅಮೆರಿಕದಲ್ಲಿ ಸ್ಟ್ಯಾಂಡ್ ಆಫ್ ಕಾಮಿಡಿಯನ್ ಆಗಿರುವಂತಹ ಸೋನಾಲಿ ಅವರು 39 ವರ್ಷದ ವ್ಯಕ್ತಿಯ ಜೊತೆಗೆ ಡೇಟಿಂಗ್ ಹೋಗಿದ್ದರೂ ಕೂಡ ಅಲ್ಲಿ ಕೂಡ ಅವರ ಜೊತೆ ಸರಿಯಾಗಿ ಅವರಿಬ್ಬರ ನಡುವೆ ಹೊಂದಾಣಿ ಆಗಲಿಲ್ಲ ಎನ್ನುವುದು ಕೂಡ ತಿಳಿದು ಬಂದಿದೆ. ನ್ಯೂ ಜರ್ಸಿಯಲ್ಲಿ ಇರುವಂತಹ ಸೋನಾಲಿ ಈಗ ತನ್ನ ಜೀವನಕ್ಕೆ ಸರಿಹೊಂದುವಂತಹ ಪರಿಪೂರ್ಣ ರಾಜಕುಮಾರನನ್ನು ಹುಡುಕಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ.



ಮದುವೆ ಮುಂಚೆ ದೈಹಿಕವಾಗಿ ಬೇರೆಯವರ ಜೊತೆಗೆ ಸೇರುವುದು ಅಥವಾ ತನ್ನ ದೇಹವನ್ನು ಆತನಿಗೆ ಅರ್ಪಿಸುವ ಮುನ್ನ ಆತನು ಸಂಪೂರ್ಣವಾಗಿ ಪರಿಶೀಲಿಸಿ, ಆತ ಎಲ್ಲದಕ್ಕೂ ಅರ್ಹನಾಗಿದ್ದರೆ ಮಾತ್ರ ಅದು ಪವಿತ್ರ ಹಾಗೂ ಕ್ರಮಬದ್ಧ ಎಂಬುದಾಗಿ ಅವರ ಅನಿಸಿಕೆಯಾಗಿದೆ.



ಈಗಾಗಲೇ ನನ್ನ ಪೋಷಕರು ಕೂಡ ಮದುವೆ ಕುರಿತಂತೆ ಸಾಕಷ್ಟು ಯೋಜನೆಗಳನ್ನು ತಯಾರಿಸಿದ್ದಾರೆ. ಆದರೆ ಪೂರ್ವ ನಿಯೋಜಿತ ಮದುವೆಗಳು ಖಂಡಿತವಾಗಿ ನನ್ನ ಟೈಪ್ ಅಲ್ಲ ಎನ್ನುವುದು ಸೋನಾಲಿ ಅವರ ಅನಿಸಿಕೆ. ಈಗಾಗಲೇ ಅಮೇರಿಕಾದ ವಾಲ್ ಸ್ಟ್ರೀಟ್ ನಲ್ಲಿ ಇರುವಂತಹ ಹಲವಾರು ಹುಡುಗರು ನನ್ನ ಜೊತೆ ಸಂಬಂಧವನ್ನು ಬೆಳೆಸಬೇಕು ಅನ್ನೋ ಆಸೆಯನ್ನು ಹೊಂದಿದ್ದಾರೆ ವಿನಹ ಮಾನಸಿಕವಾಗಿ ನನ್ನನ್ನು ಕೂಡುವ ಆಸಕ್ತಿ ಅವರಿಲ್ಲ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ.



ಈಗಾಗಲೇ ಐದರಿಂದ ಆರು ಜನರನ್ನು ನಾನು ಡಿಲೀಟ್ ಮಾಡಿದ್ದೇನೆ ಆದರೆ ಅವರ ಮಹತ್ವ ನನ್ನ ದೈಹಿಕ ಸಂಬಂಧಕ್ಕೂ ಇದೆ ಎಂಬುದಾಗಿ ತಿಳಿದಾಗ ನಾನು ಅವರಿಂದ ದೂರವಾಗಿದ್ದೇನೆ. ನನಗೆ ಇದಕ್ಕೂ ಮಿಗಿಲಾದ ಪ್ರೀತಿ ಸಂಬಂಧದಲ್ಲಿ ನಂಬಿಕೆ ಇದೆ ಹೀಗಾಗಿ ನನ್ನ ಮೌಲ್ಯಗಳನ್ನು ಅರಿತು ಅದಕ್ಕೆ ತಕ್ಕನಾದ ಹುಡುಗನನ್ನು ನಾನು ಮದುವೆಯಾಗುತ್ತೇನೆ ಎಂಬುದಾಗಿ ಸೋನಾಲಿ ಅವರು ಹೇಳುತ್ತಾರೆ.

LihatTutupKomentar