ಕೇವಲ 500 ರೂಪಾಯಿ ಕೊಟ್ಟರೆ ಸಾಕು, ಎರಡು ದಿನ ಜೊತೆಗೆ ಇರ್ತಿನಿ ಎಂದ ಚಂದುಳ್ಳಿ ಚೆಲುವೆ..??ವಿಡಿಯೋ ನೋಡಿ..!

ಕೆಲವು ಮಹಿಳೆಯರು ಕಷ್ಟ ಪಟ್ಟು ಹಣ ಸಂಪಾದಿಸಿ ತಮ್ಮ ಹಾಗೂ ತಮ್ಮ ಕುಟುಂಬದವರ ಶೋತ್ತೆ ತುಂಬಿಸುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರಿಗೆ ಕಷ್ಟ ಪಡಲು ಇಷ್ಟವಿಲ್ಲದೆ, ಅಡ್ಡ ದಾರಿ ಇಡಿದು ಹಣ ಸಂಪಾದಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಈ ರೀತಿಯ ಕೆಲಸಗಳನ್ನು ಬಲವಂತಕ್ಕೆ ಹಾಗೆ ಪರಿಸ್ಥಿತಿಗಳ ಕಾರಣದಿಂದ ಮಾಡುತ್ತಾರೆ.


ಇನ್ನು ಇತ್ತೀಚಿನ ದಿನಗಳಲ್ಲಿ ನಾವು ಈ ರೀತಿ ಜನರನ್ನು ಸಾಕಷ್ಟು ನೋಡಬಹುದು. ಇನ್ನು ಸಾಕಷ್ಟು ಏರಿಯಾಗಳಲ್ಲಿ ಸಂಜೆಯಾಗುತ್ತಿದ್ದಂತೆ ಈ ರೀತಿಯ ಕೆಲಸಗಳು ಶುರುವಾಗುತ್ತದೆ. ಈ ರೀತಿಯ ಕೆಲಸಗಳು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದರು ಸಹ ಕೆಲವು ಜಾಗಗಳಲ್ಲಿ ಓಪನ್ ಆಗಿ ನಡೆಯುತ್ತಿದೆ.

ಇನ್ನು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಸಂಜೆಯಾಗುತ್ತಿದ್ದಂತೆ ಕೆಲವು ಮಹಿಳೆಯರು ಮೇಕಪ್ ಹಾಕಿಕೊಂಡು ನಿಂತಿರುವುದನ್ನು ಸಾಕಷ್ಟು ಬಾರಿ ನೀವು ನೋಡಿರುತ್ತೀರಾ. ಈ ರೀತಿಯ ದೃಶ್ಯಗಳು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಜಾಗಗಳಲ್ಲಿ ಸಹ ನಡೆಯುತ್ತದೆ. ಹೌದು ನಮ್ಮ ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯ ಕೆಲಸಗಳನ್ನು ನಾವು ನೋಡಬಹುದು.



ಇನ್ನು ಬೇರೆ ಬೇರೆ ರಾಜ್ಯಗಳಿಂದ ಕೇಳಲು ಮಹಿಳೆಯರು ನಮ್ಮ ಬೆಂಗಳೂರಿಗೆ ಬಂದು ಇಲ್ಲಿ ಮಾಡಬಾರದು ಕೆಲಸಗಳನ್ನು ಮಾಡುತ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿ ಕೆಲವು ಹೆಣ್ಣು ಮಕ್ಕಳು ಮೇಕಪ್ ಧರಿಸಿ ನಿಂತಿರುತ್ತಾರೆ. ಇನ್ನು ಯವ್ವನದ ಹುಡುಗರನ್ನು ಕಂಡರೆ ಅವರನ್ನು ಗುರಾಯಿಸಿಕೊಂಡು ನೋಡುವುದು, ಅವರನ್ನು ನೋಡುತ್ತಾ ಸನ್ನೆ ಮಾಡುವುದು.

ಈ ರೀತಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಇನ್ನು ಕೆಲವು ಯುವಕರು ಆ ಸನ್ನೆಗಳನ್ನು ನೋಡಿ ಯಾಮಾರಿ ಆ ಮಹಿಳೆಯರ ಬಲೆಗೆ ಬೀಳುತ್ತಾರೆ. ಇನ್ನು ಇಂತಹ ಮಹಿಳೆಯರು ಸಾಮಾನ್ಯವಾಗಿ ಯೌವನದ ಹುಡುಗರನ್ನು ಟಾರ್ಗೆಟ್ ಮಾಡುತ್ತಾರೆ. ಇನ್ನು ಒಮ್ಮೆ ಈ ಹುಡುಗರು ಬಲೆಗೆ ಬಿದ್ದ ನಂತರ ಅವರ ಬಳಿ ಹಣ ಕೇಳುತ್ತಾರೆ.

ಕೆಲವೂ ಯುವಕರು ಹೆಣ್ಣಿನ ಆಸೆಗೆ ಅವರು ಕೇಳಿದಷ್ಟು ಹಣ ನೀಡಲು ಸಿದ್ದರಾಗುತ್ತಾರೆ. 500 ರಿಂದ 2000ರದವರೆಗೂ ಹಣವನ್ನು ಕೇಳುವ ಈ ಮಹಿಳೆಯರು ನಂತರ ಯುವಕನನ್ನು ಒಂದು ಗಲ್ಲಿ ಅಥವಾ ಸಂಧಿಯ ಬಳಿಗೆ ಕರೆದುಕೊಂಡು ಹೋಗಿ ಮತ್ತಷ್ಟು ಹಣ ಕೇಳುತ್ತಾರೆ. ಇನ್ನು ಅವರು ಕೊಡಲು ನಿರಾಕರಿಸಿದರು, ಯುವಕರನ್ನು ಬ್ಲಾ*ಕ್ ಮೇ*ಲ್ ಮಾಡುತ್ತಾರೆ.

ಇನ್ನು ಈ ರೀತಿ ಯುವಕರನ್ನು ಯಾಮಾರಿಸುತ್ತಾ ಕೆಲವು ಮಹಿಳೆಯರು ತಮ್ಮ ಬಿಸಿನೆಸ್ ನಡೆಸುತ್ತಾರೆ. ಇನ್ನು ನೀವು ಸಹ ಈ ರೀತಿಯ ಮಹಿಳೆಯರ ನೋಡಿದರೆ ಕಂಚ ಹೆಚ್ಚರದಿಂದ ಇರುವುದು ಉತ್ತಮ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…
LihatTutupKomentar