Actor Shilpa Shetty: ಒಳ ಉಡುಪು ಧರಿಸದೆ ಕ್ಯಾಮರಾ ಮುಂದೆ ಬಂದು ಮುಚ್ಚಿಕೊಳ್ಳುವ ನಾಟಕ ಮಾಡಿದ ನಟಿ ಶಿಲ್ಪಾ ಶೆಟ್ಟಿ! ವಿಡಿಯೋ ನೋಡಿ ಶಿಲ್ಪಾ ಪತಿ ಮನೆಯಲ್ಲಿ ಗರಂ ನೋಡಿ!!

Actor Shilpa Shetty Dress: ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಕರಾವಳಿ ಮೂಲದಿಂದ ಹೋಗಿ ಜನಪ್ರಿಯರಾದವರಲ್ಲಿ ನಟಿ ಶಿಲ್ಪ ಶೆಟ್ಟಿ ಕೂಡ ಒಬ್ಬರು. ವಯಸ್ಸು 47 ದಾಟಿದ್ದರೂ ಕೂಡ ಇಂದಿಗೂ ಹದಿಹರೆಯದ ಯುವತಿಯಂತೆ ಕಾಣಿಸಿಕೊಳ್ಳುವ ಅವರ ಸೌಂದರ್ಯದ ಗುಟ್ಟನ್ನು ತಿಳಿಯಲು ಹಲವಾರು ಜನ ಕಸರತ್ತು ನಡೆಸುತ್ತಾರೆ. ಆದರೆ ಇದುವರೆಗೂ ಕೂಡ ಯಾರಿಗೂ ಆ ರಹಸ್ಯವನ್ನು ತಿಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದಾಗಿದೆ.


shilpa shetty dresses online shopping)ಅವರೇ ಹೇಳುವಂತೆ ಅಂತದೇನು ರಹಸ್ಯ ಇಲ್ಲ ಡಯಟ್ ಹಾಗೂ ಯೋಗಭ್ಯಾಸದ ಮೂಲಕ ಈ ಸೌಂದರ್ಯವನ್ನು ಕಾಯ್ದುಕೊಂಡಿದ್ದೇನೆ ಎಂಬುದಾಗಿ ಶಿಲ್ಪ ಶೆಟ್ಟಿ ಅವರೇ ಹೇಳುತ್ತಾರೆ. ಇನ್ನು ಅವಾರ್ಡ್ ಫಂಕ್ಷನ್ ಗಳಲ್ಲಿ ಶಿಲ್ಪ ಶೆಟ್ಟಿ ಅವರನ್ನು ನೀವು ಗಮನಿಸಿದರೆ ಯಾವಾಗಲೂ ಕೂಡ ವಿಶೇಷವಾದ ಬಟ್ಟೆಗಳನ್ನೇ ಅವರು ಧರಿಸುತ್ತಾರೆ. ಇನ್ನು ಇತ್ತೀಚಿಗಷ್ಟೇ ನಡೆದಿರುವ ಬಿಗ್ ಇಂಪ್ಯಾಕ್ಟ್ ಅವಾರ್ಡ್ಸ್ ನಲ್ಲಿ ಕೂಡ ಶಿಲ್ಪ ಶೆಟ್ಟಿ ಅವರು ಭಾಗವಹಿಸಿದ್ದರು.

(shilpa shetty family photo)ಸೆಲೆಬ್ರಿಟಿಗಳು ಅವಾರ್ಡ್ ಫಂಕ್ಷನ್ ನಲ್ಲಿ ಗ್ಲಾಮರಸ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಇನ್ನು ಈ ಅವಾರ್ಡ್ ಫಂಕ್ಷನ್ ನಲ್ಲಿ ಶಿಲ್ಪ ಶೆಟ್ಟಿ ಕೂಡ ತುಂಡುಡುಗೆಯನ್ನು ಹಾಕಿಕೊಂಡು ಬಂದಿದ್ದಾರೆ. ಶ್ವೇತವರ್ಣದ ಬಟ್ಟೆಯಲ್ಲಿ ಅವಾರ್ಡ್ ಫಂಕ್ಷನ್ ನಲ್ಲಿ ಶಿಲ್ಪ ಶೆಟ್ಟಿ ಅವರು ಬೇರೆ ನಟಿಯರಿಗಿಂತ ಹೆಚ್ಚಾಗಿ ಮಿಂಚಿದ್ದಾರೆ ಎಂದು ಹೇಳಬಹುದಾಗಿದೆ.

shilpa shetty clothing brand)ಆದರೂ ಕೂಡ ಈ ಬಟ್ಟೆಯಲ್ಲಿ ಅವರ ದೇಹದ ಮುಂದಿನ ಭಾಗಗಳು ಕಾಣಿಸಿಕೊಳ್ಳುತ್ತಿದ್ದವು. ಕಾರ್ಯಕ್ರಮಕ್ಕೆ ಬರುವಾಗ ಮಾತ್ರ ಶಿಲ್ಪ ಶೆಟ್ಟಿ ಅವರು ಕಾಣದಂತೆ ಕೈ ಅಡ್ಡ ಇಟ್ಟು ಮುಚ್ಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದರು. ಇದನ್ನು ನೋಡಿರುವಂತಹ ಪ್ರತಿಯೊಬ್ಬರೂ ಕೂಡ ಹಾಕಿಕೊಂಡು ಬಂದಿರುವ ಬಟ್ಟೆಯೇ ಅಂತದ್ದು ಮುಚ್ಚಿಕೊಳ್ಳುವ ನಾಟಕ ಯಾಕೆ ಬೇಕು ಎಂಬುದಾಗಿ ಶಿಲ್ಪಶೆಟ್ಟಿ ಅವರನ್ನು ಟೀಕಿಸಿದ್ದಾರೆ.
LihatTutupKomentar