ಕಬ್ಬನ್ ಪಾರ್ಕ್ ನಲ್ಲಿ ಲವ್ ಮಾಡುತಿದ್ದ ಪ್ರೇಮಿಗಳು ಕ್ಯಾಮೆರಾ ಕಂಡೊಡನೆ ಅಲ್ಲಿಂದ ಪರಾರಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ

ಈಗಿನ ಕಾಲದ ಯುವಕ ಮತ್ತು ಯುವತಿಯರಿಗೆ ಲವ್ ಮಾಡುವದಕ್ಕೆ ಯಾವ ಸಂಕೋಚವೂ ಇಲ್ಲ . ಅದು ಪಬ್ಲಿಕ್ ಪ್ಲೇಸ್ ಆಗಲಿ ಅಥವಾ ಪಾರ್ಕ್ ಆಗಲಿ ಲವ್ ಮಾಡುವುದಕ್ಕೆ ಸುರು ಹಚ್ಚಿ  ಕೊಳ್ಳುತ್ತಾರೆ .ತಮ್ಮನ್ನು ಯಾರು ನೋಡುತ್ತಿಲ್ಲ ಅಂತ ಅಂದು ಕೊಂಡು ತಮ್ಮ ಪ್ರೇಮಲೋಕದಲ್ಲಿ ಮುಳುಗಿರುತ್ತಾರೆ . ಇದೆಯೆಲ್ಲ ಭಾರತೀಯ ಸಂಸ್ಕೃತಿ ಅಲ್ಲ . ಪ್ರೀತಿ ಪ್ರೇಮ ಏನಿದ್ದರೂ ಅದು ನಾಲ್ಕು ಗೋಡೆಗಳ ಮಧ್ಯ ನಡೆಯುವಂತ್ತದು ಅದು ಬಿಟ್ಟು ಈ ರೀತಿ ಪಾರ್ಕ್ ನಲ್ಲಿ ಮಾಡುವಂತಂದು ಅಲ್ಲ . ಆದರೆ ಈ ಜೋಡಿ ಗಳ ಪ್ರೇಮದ ಆಟ ನೋಡಿ ಅಲ್ಲಿದ್ದ ಕೆಲವು ಜನರು ಇವರನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಸುರು ಮಾಡುತ್ತಾರೆ . 

ಇದನ್ನು ಕಂಡು ಆ ಜೋಡಿಗಳು ಅಲ್ಲಿಂದ ಪರಾರಿ ಆಗುತ್ತಾರೆ .ಅಂತಹ ಜೋಡಿಗಳಿಗೆ ಸರಿಯಾದ ಪಾಠ ಕಳಿಸಿದ್ದಾರೆ . ಇದನ್ನು ನೋಡಿ ಬೇರೆ ಪ್ರೇಮಿಗಳು ಸಹ ಪಾಠ ಕಲಿಯ ಬೇಕು . ನೀವೇನಂತೀರಾ

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

LihatTutupKomentar