ಮೊದಲರಾತ್ರಿ ಜೋರಾಗಿ ಕೂಗಿಕೊಂಡ ಮದುಮಗಳು ಏನಾಗಿದೆ ಅಂತ ನೋಡಿದರೆ! ಇಡೀ ಕುಟುಂಬ ಸದಸ್ಯರು ಬೆಚ್ಚಿ ಬಿದ್ದರು?…

ಮದುವೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಗಂಡು ಹಾಗೂ ಹೆಣ್ಣು ಜೀವನದಲ್ಲಿ ನಡೆಯುವ ಒಂದು ಅದ್ಭುತವಾಗಿ ಹಬ್ಬ ಹಾಗೂ ಸಂಭ್ರಮ ಎಂದೇ ಹೇಳಬಹುದು. ಮದುವೆ ಬಗ್ಗೆ ಸಾಕಷ್ಟು ಜನರಿಗೆ ಸಾಕಷ್ಟು ಕನಸುಗಳು ಇರುತ್ತದೆ. ಇನ್ನು ಮದುವೆಗೆ ಮನೆಯ ಪ್ರತಿಯೊಬ್ಬ ಸದಸ್ಯರು ಸೇರಿ ಇಬ್ಬರನ್ನು ಒಂದು ಮಾಡುವ ಸಂಭ್ರಮವೇ ಮದುವೆ.


ಮದುವೆ ಬಗ್ಗೆ ಸಾಕಷ್ಟು ಜನರಿಗೆ ಸಾಕಷ್ಟು ಕನಸುಗಳು ಇರುತ್ತದೆ. ತಮ್ಮ ಮದುವೆಯಲ್ಲಿ ತಾವು ಹಾಗೆ ಕಾಣಿಸಬೇಕು, ನನ್ನ ಮದುವೆ ಆಗಿರಬೇಕು, ಹೇಗಿರಬೇಕು. ನನ್ನ ಮದುವೆಯ ದಿನ ಅವರು ಬಂದಿರಬೇಕು ಎಂದು ಕೇವಲ ಗಂಡು ಹಾಗೂ ಹೆಣ್ಣು ಮಾತ್ರವಲ್ಲದೆ ಕುಟುಂಬದವರು ಸಹ ಸಾಕಷ್ಟು ಕನಸುಗಳು ಕಟ್ಟಿಕೊಂಡಿರುತ್ತಾರೆ.

ಮದುವೆಯಾ ದಿನ ಪ್ರತಿಯೊಬ್ಬ ಕುಟುಂಬ ಸದಸ್ಯರು ಬಂದು ಗಂಡು ಹೆಣ್ಣಿಗೆ ಆಶೀರ್ವಾದ ಮಾಡುತ್ತಾರೆ.    ಸಾ-ಯು-ವವರೆಗೂ ಗಂಡು ಹೆಣ್ಣು ಚೆನ್ನಾಗಿರಲಿ ಎಂದು ಹಿರಿಯರು ಆಶೀರ್ವದಿಸುತ್ತಾರೆ. ಇನ್ನು ಎಲ್ಲಾ ಮದುವೆಗಳಲ್ಲಿ ಸಂಭ್ರಮ ಇರುವುದಿಲ್ಲ, ಕೆಲವು ಮದುವೆಗಳಲ್ಲಿ ಮದುವೆಯಾದ ಕೆಲವೇ ಅಥವ ಮರು ದಿನವೇ ಮನೆಯಲ್ಲಿ ಸಂಭ್ರಮ ಕಳೆದು ಹೋಗುತ್ತದೆ.

ಹೌದು ಮದುವೆಯಾಗಿ ಮರುದಿನವೇ ಇಲ್ಲಿ ಒಂದು ಮದುವೆಯಲ್ಲಿ ಸಂಭ್ರಮ ಕಳೆದು ದುಃಖ ಆವರಿಸಿದೆ. ಹೌದು ಹಾಗಾದರೆ ಏನಿದು ಸುದ್ದಿ ತಿಳಿಯೋಣ ಬನ್ನಿ. ಮದುವೆಯಾದ ನಂತರ ಸಾಮಾನ್ಯವಾಗಿ ಗಂಡು ಹೆಣ್ಣನ್ನು ಮೊದಲ ರಾತ್ರಿಗೆ ಕಳುಹಿಸುವುದು ಸಹಜ. ಅದೇ ರೀತಿ ಗಂಡು ಹೆಣ್ಣು ಇಬ್ಬರನ್ನೂ ಮದುವೆಯ ನಂತರ ಒಂದು ಕೋಣೆಯ ಒಳಗೆ ಕಳುಹಿಸಲಾಗಿದೆ.

ಇನ್ನು ಇದೆ ವೇಳೆ ಕೋಣೆಯ ಒಳಗೆ ಹೋದ ವಧು ಕೆಲ ಸಮಯ ಕಳೆದ ನಂತರ ಜೋರಾಗಿ ಕಿರುಚಾಡಿದಾಳೆ. ಇನ್ನು ವಧು ಕಿರುಚಾಡಿದ ಶಬ್ದ ಕೇಳಿ ಮನೆಯವರೆಲ್ಲಾ ಗಾಬರಿಯಾಗಿ ಕೋಣೆಯ ಬಾಗಿಲು ತೆಗೆದು ನೋಡಿದರೆ. ಅಲ್ಲಿ ವಧು ತನ್ನ ಮೈ ಮೇಲೆ ಬಟ್ಟ ಇಲ್ಲದೆ ಮೈಯಲ್ಲಾ ಗಾಯಗಳಾಗಿ ಒಂದು ಮೂಲೆಯಲ್ಲಿ ಕೂತಿದ್ದಾಳೆ.


ಇದನ್ನು ನೋಡಿ ಮನೆಯವರೆಲ್ಲಾ ಆಕೆಯನ್ನು ಹ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಕೆಲವು ದಿನಗಳು ಕಳೆದ ನಂತರ ಆಕೆಯನ್ನು ಏನಾಯಿತು ಎಂದು ಪ್ರಶ್ನಿಸಿದಾಗ, ವಧು ದೊಡ್ಡ ಶಾಕಿಂಗ್ ಉತ್ತರ ನೀಡಿದ್ದಾರೆ. ಕೋಣೆಯ ಒಳಗೆ ಹೋದ ವಧು, ನಂತರ ಆಕೆಯ ಪತಿ ಆಕೆಯ ಬಳಿ ಒಂದು ದೊಡ್ಡ ಶಾಕಿಂಗ್ ವಿಷಯ ತಿಳಿಸಿದ್ದಾನೆ.


ಆತ ಒಬ್ಬ ಹಿಜ್ರಾ ಆಗಿದ್ದು, ಆಕೆಯನ್ನು ತನ್ನ ಜೊತೆಗೆ ಸಂಬಂಧ ಬೆಳೆಸುವಂತೆ ಅ-ಸ-ಭ್ಯವಾಗಿ ನಡೆದುಕೊಂಡಿದ್ದಾನೆ. ಅಲ್ಲದೆ ಆಕೆಗೆ ಚಿತ್ರ ಹಿಂ–ಸೆ ನೀಡಿದ್ದಾನೆ. ನಂತರ ಪೊಲೀಸರ ಬಳಿ ದೂರು ನೀಡಿದ ನಂತರ ತಾನೊಬ್ಬ ಹಿಜ್ರಾ ಎನ್ನುವ ಸತ್ಯವನ್ನು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಏನೇ ಆಗಲಿ ಮದುವೆಯ ಬಗ್ಗೆ ಸಾಕಷ್ಟು ಆಸೆ ಇಟ್ಟುಕೊಂಡಿದ್ದ ಆ ಯುವತಿಯ ಈ ಸ್ಥಿತಿ ಯಾರಿಗೂ ಬೇಡ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..
LihatTutupKomentar