ನಾಲ್ಕು ಗೋಡೆ ಮಧ್ಯೆ ಮಾಡುವ ಕೆಲಸ ಮೋಬೈಲನಲ್ಲಿ ರಿಕಾರ್ಡ ಮಾಡಿ ಹರಿಬಿಟ್ಟ ಜೋಡಿ.. ವಿಡಿಯೋ ವೈರಲ್ ನೋಡಿ..!!!

ಸೋಶಿಯಲ್ ಮೀಡಿಯಾ ಎನ್ನುವುದು ಒಂದು ರೀತಿಯ ಮಾಯಾಜಾಲ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ಕಾಲದಲ್ಲಿ ಯಾರು ಸಹ ಕಷ್ಟಪಟ್ಟು ದುಡಿದು ಹಣ ಸಂಪಾದಿಸಲು ಪ್ರಯತ್ನಿಸುವುದಿಲ್ಲ ಎಲ್ಲವೂ ಅಡ್ಡ ದಾರಿಯಲ್ಲಿ ದೊರಕಬೇಕು ಆದಷ್ಟು ಸುಲಭವಾಗಿ ಸಿಗಬೇಕು ಎನ್ನುವ ಮನಸ್ಸಿನವರು ತುಂಬಾ ಜನ ಇದ್ದಾರೆ.


ಇನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಅನೇಕ ಜನರು ಹಣ ಸಂಪಾದಿಸುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಹಣದ ಜೊತೆಗೆ ಜನಪ್ರಿಯತೆ ಸಹ ಪಡೆದುಕೊಳ್ಳಬಹುದು. ಕೆಲವು ವಿಡಿಯೋಗಳನ್ನು ಮಾಡಿ ಅದನ್ನು ಹಂಚಿಕೊಳ್ಳುವ ಮೂಲಕ ಅದು ವೈರಲ್ ಆದರೆ

ನಿಮಿಷಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳಬಹುದು. ಈ ಕಾರಣಕ್ಕೆ ಜನರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಇಲ್ಲಸಲ್ಲದ ವಿಡಿಯೋಗಳನ್ನು ಹಂಚಿಕೊಂಡು ಈ ಮೂಲಕ ಜನಪ್ರಿಯತೆ ಹಾಗೂ ಹಣ ಗಳಿಸಲು ಪ್ರಯತ್ನಿಸುತ್ತಾರೆ. ಆದರೆ ಆದರೆ ಎಲ್ಲರ ವಿಡಿಯೋಗಳು ಜನಪ್ರಿಯತೆ ಗಳಿಸುವುದಿಲ್ಲ.

ಕೆಲವರು ಜನರಿಗೆ ಉಪಯುಕ್ತ ವಾಗುವಂತಹ ಅಂಶಗಳನ್ನು ಒಳಗೊಂಡ ವಿಡಿಯೋಗಳನ್ನು ಮಾಡಿ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಕೆಲವರು ಮೈ ತೋರಿಸುತ್ತಾ ಅಸಭ್ಯವಾಗಿ ವಿಡಿಯೋಗಳನ್ನು ಮಾಡಿ ಈ ಮೂಲಕ ಹೆಸರು ಮಾಡಲು ಪ್ರಯತ್ನಿಸುತ್ತಾರೆ.

ಇನ್ನು ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇನ್ನು ಕೆಲವರು ಇಂತಹ ವಿಡಿಯೋಗಳಿಂದ ಟ್ರೋಲ್ ಆಗುವ ಮೂಲಕವೇ ಜನಪ್ರಿಯತೆ ಪಡೆದುಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಬಳಿ ಇದೆ. ಇನ್ನು ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೌದು ಇದೀಗ ಒಂದು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಹಾಡಿಗೆ ರಿಲೀಸ್ ಮಾಡಿದ್ದು ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಮಲಗಿ ಗಂಡನ ಮನೆ ಮೇಲೆ ಯಾವುದೇ ಬಟ್ಟೆ ಇಲ್ಲದೆ ಹಾಗೂ ಹೆಂಡತಿ ನೈಟಿ ಧರಿಸಿದ್ದು,

ಆಕೆಯನ್ನು ಮುಟ್ಟುತ್ತಾ ಇಬ್ಬರು reels ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯನ್ನು ಇದೀಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

LihatTutupKomentar