ಮಲಗಿದ್ದಾಗ ನನ್ನ ಮಲತಂದೆ ನನ್ನ ಕೈ ಅವರ ಖಾಸಗಿ ಭಾಗದ ಮೇಲೆ ಇರಿಸಿಕೊಂದರು! ತಮ್ಮ ಜೀವನದ ಕಹಿ ಘಟನೆಯ ಬಗ್ಗೆ ವಿವರಿಸಿದ ಖ್ಯಾತ ನಟಿ?.. ನೋಡಿ
ಸಿನಿಮಾ ರಂಗದಲ್ಲಿ ಹೆಸರು ಮಾಡುವುದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಕೆಲವು ನಟ ನಟಿಯರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಇನ್ನು ನಟಿಯರಿಗೆ ಸಿನಿಮಾ ರಂಗವು ಸೇಫ್ ಇಲ್ಲ ಎನ್ನುವುದು ಹಲವರ ಅಭಿಪ್ರಾಯ. ಅದು ಒಂದು ರೀತಿಯಲ್ಲಿ ನಿಜ ಕೂಡ ಹೌದು.
ಸಿನಿಮಾ ರಂಗದಲ್ಲಿ ಕೇವಲ ಟ್ಯಾಲೆಂಟ್ ಇದ್ದರೆ ಅವರು ಸಕ್ರಿಯರಾಗುತ್ತಾರೆ ಎನ್ನುವುದು ಪೂರ್ತಿ ನಿಜವಲ್ಲ. ಕೆಲವು ನಿರ್ದೇಶಕರು ಹಾಗೂ ನಿರ್ಮಾಪಕರು ಅಲ್ಲದೆ ಕೆಲವೊಮ್ಮೆ ಹೀರೋಗಳು ಹೇಳುವ ರೀತಿ ಕೇಳಿದರೆ ಮಾತ್ರ ನಟಿಯರು ಸಿನಿಮಾ ರಂಗದಲ್ಲಿ ಉಳಿಯಲು ಸಾಧ್ಯ. ಇನ್ನು ಈ ಬಗ್ಗೆ ಸಾಕಷ್ಟು ನಟಿಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಇನ್ನು ಇತ್ತೀಚಿಗೆ ನಟಿಯರು ಕ್ಯಾ*ಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿಯರು ಈ ರೀತಿಯ ಕ್ಯಾಸ್ಟಿಂಗ್ ಕೌಚ್ ಗಳನ್ನು ಸಾಕಷ್ಟು ಬಾರಿ ಅನುಭವಿಸಿದ್ದಾರೆ. ಇನ್ನು ಈ ಬಗ್ಗೆ ಸಾಕಷ್ಟು ನಟಿಯರು ಇತ್ತೀಚೆಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇನ್ನು ಇತ್ತೀಚಿಗೆ ಬಾಲಿವುಡ್ ನಟಿ ಕಂಗನ ರಣವತ್ ಅವರು ಸಹ ತಮ್ಮ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.
ಹೀರೋಗಳು ತಮ್ಮನ್ನು ಮಂಚಕ್ಕೆ ಕರೆದಾಗ ಅದನ್ನು ನಿರಾಕರಿಸಿ ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಕ್ಕೆ, ನನ್ನನ್ನು ಹುಚ್ಚಿ ಎಂದು ಜೈಲಿಗೆ ಕಲಿಸುವ ವ್ಯವಸ್ಥೆ ಸಹ ಮಾಡಿದ್ದರು ಎಂದು ನಟಿ ಕಂಗನ ಇತ್ತೀಚೆಗೆ ತಮ್ಮ ಜೊತೆಗೆ ನಡೆದ ಕವಿ ಘಟನೆಯ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಇದೀಗ ಇದೇ ರೀತಿ ಹಲವು ನಟಿಯರು ಸಿನಿಮಾ ರಂಗದಲ್ಲಿ ತಮ್ಮ ಜೊತೆ ನಡೆದ ಕಹಿ ಘಟನೆಗಳನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ನಟಿ ಪದ್ಮ ಲಕ್ಷ್ಮಿ ಅವರು ತಮ್ಮ ಮಲ್ಲತಂದೆಯಿಂದ ತಾವು ಅನುಭವಿಸಿದ ದೌ*ರ್ಜನ್ಯದ ಬಗ್ಗೆ ಇದೀಗ ಮಾತನಾಡಿದ್ದಾರೆ. ನಾನು ರಾತ್ರಿ ಮಲಗಿದ್ದಾಗ ನನ್ನ ಮಲತಂದೆ ನನ್ನ ಕೈಯನ್ನು ಆತನ ಖಾಸಗಿ ಭಾಗದ ಮೇಲೆ ಇಟ್ಟುಕೊಂಡ, ಈ ರೀತಿ ಅದೆಷ್ಟು ಬಾರಿ ನಡೆದಿದೆಯೋ ನನಗೆ ಗೊತ್ತಿಲ್ಲ. ಒಮ್ಮೆ ಹುಡುಗಿಯ ಮುಗ್ದತೆ ಹೋದರೆ ಅದು ಮತ್ತೆ ಮರಳುವುದಿಲ್ಲ ಎಂದಿದ್ದಾರೆ.
ಇನ್ನು ಮಾದಲಿಂಗ್ ಲೋಕದಲ್ಲಿ ಸಾಕಷ್ಟು ಗುರುತಿಸಿಕೊಂಡು, ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪರದಾಡಿದ ನಟಿ ಶೀಲಾ ರೇ ಅವರ ಮೇಲೆ ಸಾಮೂಹಿಕ ಅ*ತ್ಯಾ*ಚಾರ ನಡೆದಿತ್ತು, ಅವರ ಮೇಲೆ ನಾಲ್ಕು ಜನರು ಸೇರಿ ಅ*ತ್ಯಾ*ಚಾರ ನಡೆಸಿದ್ದರು. ಇಂದು ನಟಿ ಶೀಲಾ ರೇ ಅವರು ನಮ್ಮೊಂದಿಗಿಲ್ಲ.
ಮೂಲತ ಪಾಕಿಸ್ತಾನದವರಾದ ನಟಿ ಸೋಮಿ ಅಲಿ ಅವರು ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಸದ್ಯ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ನಟಿ ಸೋಮೀ ಅಲಿ ಅವರ ಮೇಲೆ ತಮ್ಮ 5ನೇ ವಯಸ್ಸಿನಲ್ಲಿ ಲೈಂ*ಗಿ*ಕ ದೌ*ರ್ಜ*ನ್ಯ ಎದುರಿಸಿದ್ದರು. ಇನ್ನು ಹೀಗೆ ಹಲವಾರು ನಟಿಯರು ಈ ರೀತಿಯ ಘಟನೆಗಳನ್ನು ಎದುರಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..