ಎಲ್ಲರೂ ಗೋವಾ ಹೋಗಲು ಏಕೆ ಇಷ್ಟಪಡುತ್ತಾರೆ ಗೊತ್ತಾ? ಇಲ್ಲಿದೆ ಇದರ ಹಿಂದಿನ ರಹಸ್ಯ?..
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಮಾತಿದೆ, ಒಂದು ಕೋಶ ಅಂದರೆ ಪುಸ್ತಕಗಳನ್ನು ಓದಿ ಅದರಿಂದ ಬುದ್ದಿ ಬೆಳೆಸಿಕೊಳ್ಳಬೇಕು, ಅಥವಾ ದೇಶ ಸುತ್ತಿ ಅದರಿಂದ ಆದ್ದರಿಂದ ನಾವು ಏನನ್ನಾದರೂ ಕಲಿಯಬೇಕು. ಬಹಳಷ್ಟು ಜನರಿಗೆ ಕೋಶ ಓದುವುದಕ್ಕಿಂತ ದೇಶ ಸತ್ತುವುದು ಬಹಳ ಇಷ್ಟ.
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಮಾತಿದೆ, ಒಂದು ಕೋಶ ಅಂದರೆ ಪುಸ್ತಕಗಳನ್ನು ಓದಿ ಅದರಿಂದ ಬುದ್ದಿ ಬೆಳೆಸಿಕೊಳ್ಳಬೇಕು, ಅಥವಾ ದೇಶ ಸುತ್ತಿ ಅದರಿಂದ ಆದ್ದರಿಂದ ನಾವು ಏನನ್ನಾದರೂ ಕಲಿಯಬೇಕು. ಬಹಳಷ್ಟು ಜನರಿಗೆ ಕೋಶ ಓದುವುದಕ್ಕಿಂತ ದೇಶ ಸತ್ತುವುದು ಬಹಳ ಇಷ್ಟ. ಪ್ರತಿಯೊಬ್ಬರು ಪ್ರವಾಸ ಮಾಡಲು ಬಹಳ ಇಷ್ಟ ಪಡುತ್ತಾರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟವಾದ ಪ್ರವಾಸ ಸ್ಥಾನ ಇರುತ್ತದೆ. ಕೆಲವರು ತಾವು ಎಲ್ಲಿಗೆ ಪ್ರವಾಸ ಮಾಡಬೇಕು ಹಾಗೂ ಹೇಗೆ ಪ್ರವಾಸ ಮಾಡಬೇಕು ಎಂದು ಮೊದಲೇ ಅದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸುತ್ತಿರುತ್ತಾರೆ. ಇನ್ನು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಹಾಗೆ ಬಹುತೇಕ ಜನರು ಪ್ರವಾಸಕ್ಕೆ ಪ್ಲಾನ್ ಮಾಡುವ ಸ್ಥಳ ಎಂದರೆ ಅದು ಗೋವಾ. ಗೋವಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅಲ್ಲಿನ ವಾತಾವರಣ ಅಲ್ಲಿನ ಬೀಚ್ ಗಳು ಹಾಗೆ ಆ ಪ್ರದೇಶದಲ್ಲಿನ ಎಲ್ಲವೂ ಸಹ ಅನೇಕರಿಗೆ ಬಹಳ ಪ್ರಿಯವಾಗಿದೆ. ಅಲ್ಲದೆ ಗೋವಾ ಎಂದ ತಕ್ಷಣ ಎಲ್ಲರಿಗೂ ಮೊದಲನೇ ನೆನಪಾಗುವುದು ಅಲ್ಲಿನ ಮಸಾಜ್ ಸೆಂಟರ್ ಗಳು. ಬಟ್ಟೆ ಹುಡುಗರು ಗೋವಾಗೆ ಹೋಗಿ ಮಸಾಜ್ ಮಾಡಿಸಿಕೊಂಡು ಜೊತೆಗೆ ಲೈಂ*ಗಿ*ಕ ಕ್ರಿ*ಯೆ ಸುಖವನ್ನು ಅನುಭವಿಸಬೇಕು ಎನ್ನುವ ಉದ್ದೇಶದಿಂದ ಇರುತ್ತಾರೆ. ಅನೇಕರು ಇದೇ ಕಾರಣಕ್ಕೆ ಗೋವಾಗೆ ಪ್ರವಾಸಕ್ಕೆ ಹೋಗಲು ಯೋಚಿಸುತ್ತಾರೆ. ಆದರೆ ಇಲ್ಲಿ ತಿಳಿಯಬೇಕಾದಂತಹ ಮುಖ್ಯವಾದ ವಿಷಯ ಏನು ಎಂದರೆ, ಗೋವಾದಲ್ಲಿ ಹೆಸರಿನಲ್ಲಿ ಬೇರೆ ಕೆಲಸಗಳನ್ನು ಸಹ ನಡೆಸುತ್ತಾರೆ. ಆಸೆಯಿಂದ ಅಲ್ಲಿಗೆ ಹೋಗಿ ಅಲ್ಲಿ ತಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿದೆ. ಹೌದು ಕೆಲವರು ಈ ರೀತಿ ಪಡ್ಡೆ ಹುಡುಗರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮಸಾಜ್ ಮಾಡಿಸಿಕೊಡುತ್ತೇವೆ ಹಾಗೆ ಹೀಗೆ ಎಂದು ಹೇಳಿ, ಪಡ್ಡೆ ಹುಡುಗರನ್ನು ತಮ್ಮ ಮಾತಿನಲ್ಲಿ ಸಿಕ್ಕಿಸಿ ನಂತರ ಅವರನ್ನು ಕರೆದುಕೊಂಡು ಹೋಗಿ ಅವರ ಹತ್ತಿರ ಇರುವ ಎಲ್ಲಾ ಹಣವನ್ನು ದೋಚಿ, ಅವರನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗುವ ಸಾಧ್ಯತೆಗಳಿವೆ. ಇಂಥವರಿಂದ ಪಡೆ ಹುಡುಗರು ಕೊಂಚ ಹುಷಾರಾಗಿರಬೇಕು. ಈ ರೀತಿ ಮೋಜಿನ ನೆಪದಲ್ಲಿ ಕೆಲವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ತಮ್ಮ ಜೀವನ ಹಾಳು ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ಸಹ ಇದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…
ಪ್ರತಿಯೊಬ್ಬರು ಪ್ರವಾಸ ಮಾಡಲು ಬಹಳ ಇಷ್ಟ ಪಡುತ್ತಾರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟವಾದ ಪ್ರವಾಸ ಸ್ಥಾನ ಇರುತ್ತದೆ. ಕೆಲವರು ತಾವು ಎಲ್ಲಿಗೆ ಪ್ರವಾಸ ಮಾಡಬೇಕು ಹಾಗೂ ಹೇಗೆ ಪ್ರವಾಸ ಮಾಡಬೇಕು ಎಂದು ಮೊದಲೇ ಅದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸುತ್ತಿರುತ್ತಾರೆ.
ಇನ್ನು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಹಾಗೆ ಬಹುತೇಕ ಜನರು ಪ್ರವಾಸಕ್ಕೆ ಪ್ಲಾನ್ ಮಾಡುವ ಸ್ಥಳ ಎಂದರೆ ಅದು ಗೋವಾ. ಗೋವಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅಲ್ಲಿನ ವಾತಾವರಣ ಅಲ್ಲಿನ ಬೀಚ್ ಗಳು ಹಾಗೆ ಆ ಪ್ರದೇಶದಲ್ಲಿನ ಎಲ್ಲವೂ ಸಹ ಅನೇಕರಿಗೆ ಬಹಳ ಪ್ರಿಯವಾಗಿದೆ.
ಅಲ್ಲದೆ ಗೋವಾ ಎಂದ ತಕ್ಷಣ ಎಲ್ಲರಿಗೂ ಮೊದಲನೇ ನೆನಪಾಗುವುದು ಅಲ್ಲಿನ ಮಸಾಜ್ ಸೆಂಟರ್ ಗಳು. ಬಟ್ಟೆ ಹುಡುಗರು ಗೋವಾಗೆ ಹೋಗಿ ಮಸಾಜ್ ಮಾಡಿಸಿಕೊಂಡು ಜೊತೆಗೆ ಲೈಂ*ಗಿ*ಕ ಕ್ರಿ*ಯೆ ಸುಖವನ್ನು ಅನುಭವಿಸಬೇಕು ಎನ್ನುವ ಉದ್ದೇಶದಿಂದ ಇರುತ್ತಾರೆ. ಅನೇಕರು ಇದೇ ಕಾರಣಕ್ಕೆ ಗೋವಾಗೆ ಪ್ರವಾಸಕ್ಕೆ ಹೋಗಲು ಯೋಚಿಸುತ್ತಾರೆ.
ಆದರೆ ಇಲ್ಲಿ ತಿಳಿಯಬೇಕಾದಂತಹ ಮುಖ್ಯವಾದ ವಿಷಯ ಏನು ಎಂದರೆ, ಗೋವಾದಲ್ಲಿ ಹೆಸರಿನಲ್ಲಿ ಬೇರೆ ಕೆಲಸಗಳನ್ನು ಸಹ ನಡೆಸುತ್ತಾರೆ. ಆಸೆಯಿಂದ ಅಲ್ಲಿಗೆ ಹೋಗಿ ಅಲ್ಲಿ ತಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿದೆ. ಹೌದು ಕೆಲವರು ಈ ರೀತಿ ಪಡ್ಡೆ ಹುಡುಗರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಮಸಾಜ್ ಮಾಡಿಸಿಕೊಡುತ್ತೇವೆ ಹಾಗೆ ಹೀಗೆ ಎಂದು ಹೇಳಿ, ಪಡ್ಡೆ ಹುಡುಗರನ್ನು ತಮ್ಮ ಮಾತಿನಲ್ಲಿ ಸಿಕ್ಕಿಸಿ ನಂತರ ಅವರನ್ನು ಕರೆದುಕೊಂಡು ಹೋಗಿ ಅವರ ಹತ್ತಿರ ಇರುವ ಎಲ್ಲಾ ಹಣವನ್ನು ದೋಚಿ, ಅವರನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗುವ ಸಾಧ್ಯತೆಗಳಿವೆ. ಇಂಥವರಿಂದ ಪಡೆ ಹುಡುಗರು ಕೊಂಚ ಹುಷಾರಾಗಿರಬೇಕು.
ಈ ರೀತಿ ಮೋಜಿನ ನೆಪದಲ್ಲಿ ಕೆಲವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ತಮ್ಮ ಜೀವನ ಹಾಳು ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ಸಹ ಇದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…