ಮುದ್ದುಮುಖದ ಚೆಲುವೆ ಮೀರಾ ಜಾಸ್ಮಿನ್ ದುಡ್ಡಿಗಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದು ಹೇಗೆ ಗೊತ್ತಾ?
ಸ್ನೇಹಿತರೆ, ಈ ಹಾಲುಗಲ್ಲಿನ ಹುಡುಗಿ ತಕ್ಕಮಟ್ಟಿಗೆ ಸಹಜ ಸುಂದರಿ, ಆಕೆಗೆ ತಾನೋರ್ವ ವೈದ್ಯ ಆಗಬೇಕೆಂಬ ಕನಸಿತ್ತು ಆದರೆ ಆಕೆಯನ್ನು ಕೈಬೀಸಿ ಕರೆದದ್ದು ಚಿತ್ರರಂಗ. ತಾನು ಮುಂದೊಂದು ದಿನ ನಟಿಯಾಗುತ್ತೇನೆ ಎಂದು ಯಾವುದೇ ಯೋಚನೆಯನ್ನು ಕೂಡ ಮಾಡದ ಹೀಗೆ ಹೆಸರಾಂತ ನಟಿಯಾದರು.
ಮೀರ ಜಾಸ್ಮಿನ್ರವರ ಧ್ಯೇಯವೇ ಬೇರೆಯಾಗಿದ್ದರೆ ಇತ್ತ ವಿಧಿ ಇನ್ನೊಂದನ್ನು ನಿರ್ಧರಿಸಿತ್ತು, ಬಹು ಅಚಾನಕ್ಕಾಗಿ ಸಿನಿ ರಂಗವನ್ನು ಪ್ರವೇಶ ಮಾಡಿದ ಸುಂದರಿ ನೋಡುನೋಡುತ್ತಲೇ ಇಡೀ ಬಾಲಿವುಡ್ ಚಿತ್ರರಂಗವನ್ನೇ ಹೊರಹೊಮ್ಮುತ್ತಾ ಸಾಗಿದರು.
ಮಲಯಾಳಂ ಮಾತ್ರವಲ್ಲದೆ ನೆರೆಹೊರೆ ಭಾಷೆಯಾದಂತಹ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಕೂಡ ಗುರುತಿಸಿಕೊಂಡರು. ಹದಿನೆಂಟನೇ ವಯಸ್ಸಿಗೆ ಸಿನಿ ರಂಗವನ್ನು ಪ್ರವೇಶ ಮಾಡಿದರಂತೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡರು.
ಹೌದು ವೀಕ್ಷಕರೆ, ನಟಿ ಮೀರಾ ಜಾಸ್ಮಿನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಧಾನವಾದ ಹೆಸರು ಮಾಡಿದವರು. ತಮಿಳು, ತೆಲುಗು, ಮಲಯಾಳಂಗಳಲ್ಲಿ ಯಶಸ್ವಿಯಾಗಿ ನಟಿಸಿರುವ ಮೀರ ಜಾಸ್ಮಿನ್ರ ಹೆಸರು ಕೇಳಿದ ತಕ್ಷಣ ಕನ್ನಡಿಗರಾದ ನಮಗೆ ನೆನಪಾಗುವುದು ಆಕೆಯ ನಟಿಸಿದ ಮೌರ್ಯ ಹಾಗೂ ಅರಸು ಚಿತ್ರಗಳು ರಪ್ಪನೆ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಇನ್ನು 2014ರಲ್ಲಿ ಆಕೆ ಅನಿಲ್ ಜಾನ್ ಎನ್ನುವ ಭಾರತೀಯ ಮೂಲದ ದುಬೈ ಉದ್ಯಮಿಯೊಬ್ಬರನ್ನು ಕೆಲವು ಸಂಬಂಧಗಳ ಅಡಿಯಲ್ಲಿ ಮದುವೆ ಕೂಡ ಆದರೂ. ಅನಿಲ್ ಅವರು ದುಬೈನಲ್ಲಿ ದೊಡ್ಡ ಉದ್ಯಮಿಯಾಗಿ ಇದ್ದರು.
ಅಷ್ಟೇ ಅಲ್ಲದೆ ಅವರಿಗೆ ಮೊದಲೇ ಒಂದು ಮದುವೆ ಕೂಡ ಆಗಿತ್ತು ಇದರಿಂದಾಗಿ ಮದುವೆಯ ಸಮಯದಲ್ಲಿ ಅನಿಲ್ ಅವರು ತಮಗೆ ಪೊಲೀಸ್ ಭದ್ರತೆ ಬೇಕು ಇಲ್ಲ ನನ್ನ ಮೊದಲನೇ ಹೆಂಡತಿ ಕಡೆಯವರಿಗೆ ಏನಾದರೂ ಮಾಡಬಹುದು ವಿನಂತಿ ಕೂಡ ಮಾಡಿಕೊಂಡಿದ್ದರು.
ಅಷ್ಟೇ ಅಲ್ಲದೆ ಅನಿಲ್ ಮತ್ತು ಮೀರಾ ಜಾಸ್ಮಿನ್ ಅವರ ಮದುವೆಗೆ ಮೊದಲನೇ ಪತ್ನಿಯಿಂದ ಡಿವರ್ಸ್ ಕೂಡ ಪಡೆದಿರಲಿಲ್ಲ ಎಂಬ ವದಂತಿ ಕೂಡ ಹರಿದಾಡಿದವು. ಆದರೆ ಮದುವೆಯಾಗಿ ಕೆಲವು ತಿಂಗಳ ಬಳಿಕ ಮೀರ ಜಾಸ್ಮಿನ್ ಅವರು ಭಾರತಕ್ಕೆ ಮರಳಿ ಕೆಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು.
ಇದರಿಂದ ಅವರ ವೈವಾಹಿಕ ಜೀವನವು ಅಷ್ಟು ಸರಿಬರಲಿಲ್ಲ ಅಷ್ಟೇ ಅಲ್ಲದೆ ಅನಿಲ್ ಮತ್ತು ಮೀರಾರವರ ವೈವಾಹಿಕ ಜೀವನದ ನಡುವೆ ಬಿರುಕು ಮೂಡಿತು. ಇದರಿಂದಾಗಿ ಅನಿಲ್ ತಮ್ಮ ಮೊದಲನೆಯ ಹೆಂಡತಿಯ ಬಳಿ ಮರಳಿದ್ದಾರೆ ಹಾಗೂ ಮೀರಾ ಜಾಸ್ಮಿನ್ಗೆ ಡಿವೋರ್ಸ್ ಕೂಡ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು.
ಆದರೆ 2011ರಲ್ಲಿ ಮೀರ ಜಾಸ್ಮಿನ್ ನಮ್ಮ ನಡುವೆ ಹಾಗೇನು ಇಲ್ಲ ನಾವಿಬ್ಬರು ಚೆನ್ನಾಗಿ ಇದ್ದೇವೆ ಎಂದು ಹೇಳಿದರು. ಯಾವೊಬ್ಬ ಗುರುವಿನ ಸಹಾಯವಿಲ್ಲದೆ ಸ್ವಂತ ಪ್ರತಿಭೆಯಿಂದ ಮೇಲೆ ಬಂದಂತಹ ಮೀರಾ ತನ್ನ ವೈವಾಹಿಕ ಜೀವನದಲ್ಲಿ ಸ್ವಲ್ಪ ಎಡವಿದರು ಎಂದು ಹಲವರು ಹೇಳತೊಡಗಿದರು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.