ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಕಾಣಿಸಿಕೊಳ್ಳಲಿರುವ ನಟಿ ಯಾರು ಗೊತ್ತಾ? ಈಕೆಯ ಮೈಮಾಟವನ್ನು ನೋಡಿದರೆ ನಿಮ್ಮ ಕಣ್ಣುಗಳು ಕಮಲದಂತೆ ಅರಳುತ್ತವೆ !!!

Martin movie heroine : ಧ್ರುವ ಸರ್ಜಾಪುರ ಮಾಡಿರುವುದು ಕೇವಲ ಮೂರೇ ಮೂರು ಸಿನಿಮಾಗಳು. ಆದರೂ ಕನ್ನಡ ಇಂಡಸ್ಟ್ರಿಯಲ್ಲಿ ಸ್ಟಾರ್ ನಟನ ಪಟ್ಟವನ್ನು ಧ್ರುವ ಸರ್ಜಾ ಪಡೆದುಕೊಂಡಿದ್ದಾರೆ. ಅದ್ದೂರಿ, ಪೊಗರು, ಭರ್ಜರಿ ಎಂಬ ಮೂರು ಸಿನಿಮಾಗಳಲ್ಲಿ ದ್ರುವ ಸರ್ಜಾ ಅವರು ಇಲ್ಲಿಯವರೆಗೆ ಅಭಿನಯಿಸಿದ್ದಾರೆ. 4 ವರ್ಷಕ್ಕೆ ಒಂದು ಸಿನಿಮಾ ಮಾಡಿದರು ಸಹ ಧ್ರುವ ಸರ್ಜಾ ಅವರ ಕ್ರೇಜ್ ಕಡಿಮೆಯಾಗಲ್ಲ. ಮಾಸ್ ಹೀರೋಗಳ ಪಟ್ಟಿಯಲ್ಲಿ ಧ್ರುವ ಸರ್ಜಾ ಅವರು ಇಂದಿಗೂ ಟಾಪ್ ಸ್ಥಾನದಲ್ಲಿದ್ದಾರೆ.


ಇದೇ ವರ್ಷ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ PAN ಇಂಡಿಯನ್ ಸಿನಿಮಾ ಮಾರ್ಟಿನ್ (martin) ಬಿಡುಗಡೆಯಾಗಲಿದೆ ಈ ಸಿನಿಮಾ ನೋಡಲು ಕನ್ನಡ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಎಪಿ ಅರ್ಜುನ್ (AP arjun) ಅವರು ನಿರ್ದೇಶಿಸಲಿರುವ ಈ ಚಿತ್ರ  ಸುಮಾರು 5 ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ನೋಡಲು ಪ್ರತಿಯೊಬ್ಬರು ಕಾತುರದಲ್ಲಿದ್ದಾರೆ. ಚಿತ್ರದ ಶೂಟಿಂಗ್ ನಡೆಯುತ್ತಿದೆ .ಇದೀಗ ಚಿತ್ರದ ನಟಿಯ ವಿಚಾರ ಕೂಡ ಇದೀಗ ಸದ್ದು ಮಾಡುತ್ತಿದೆ.


ಮಾರ್ಟಿನ್ ಚಿತ್ರದಲ್ಲಿ ದ್ರುವ ಸರ್ಜಾ ಅವರ ಜೊತೆ ಅನ್ವೇಶಿ ಜೈನ್ ಎಂಬ ಬಾಲಿವುಡ್ ನಟಿ ಕಾಣಿಸಿಕೊಳ್ಳದಿದ್ದಾರೆ. ಇನ್ನು ಈ ನಟಿಯ ಬ್ಯಾಗ್ರೌಂಡ್ ವಿಚಾರಕ್ಕೆ ಬಂದರೆ ಈಕೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿದ್ದಾಳೆ. ಅನ್ವೇಶಿ ಜೈನ್ ಮೊದಲು ತನ್ನ ವೃತ್ತಿ ಜೀವನವನ್ನು ಶುರು ಮಾಡಿದ್ದು ನಿರೂಪಕಿಯಾಗಿ. ಪ್ರೈವೇಟ್ ಪಾರ್ಟಿ ಮತ್ತು ಕಾರ್ಪೊರೇಟ್ ಇವೆಂಟ್ಗಳನ್ನು ಹೋಸ್ಟ್ ಮಾಡುವ ಕೆಲಸ ಮಾಡುತ್ತಿದ್ದರು. ತದನಂತರ ಈಕೆ ಚಿತ್ರ ರಂಗಕ್ಕೆ ಕಾಲಿಟ್ಟಿದ್ದು 2018 ಗಂಧಿ ಬಾತ್ 2 ಎಂಬ Bollywood ಸಿನಿಮಾದಿಂದ.Martin movie heroine : ಧ್ರುವ ಸರ್ಜಾಪುರ ಮಾಡಿರುವುದು ಕೇವಲ ಮೂರೇ ಮೂರು ಸಿನಿಮಾಗಳು. ಆದರೂ ಕನ್ನಡ ಇಂಡಸ್ಟ್ರಿಯಲ್ಲಿ ಸ್ಟಾರ್ ನಟನ ಪಟ್ಟವನ್ನು ಧ್ರುವ ಸರ್ಜಾ ಪಡೆದುಕೊಂಡಿದ್ದಾರೆ. ಅದ್ದೂರಿ, ಪೊಗರು, ಭರ್ಜರಿ ಎಂಬ ಮೂರು ಸಿನಿಮಾಗಳಲ್ಲಿ ದ್ರುವ ಸರ್ಜಾ ಅವರು ಇಲ್ಲಿಯವರೆಗೆ ಅಭಿನಯಿಸಿದ್ದಾರೆ. 4 ವರ್ಷಕ್ಕೆ ಒಂದು ಸಿನಿಮಾ ಮಾಡಿದರು ಸಹ ಧ್ರುವ ಸರ್ಜಾ ಅವರ ಕ್ರೇಜ್ ಕಡಿಮೆಯಾಗಲ್ಲ. ಮಾಸ್ ಹೀರೋಗಳ ಪಟ್ಟಿಯಲ್ಲಿ ಧ್ರುವ ಸರ್ಜಾ ಅವರು ಇಂದಿಗೂ ಟಾಪ್ ಸ್ಥಾನದಲ್ಲಿದ್ದಾರೆ. ಇದೇ ವರ್ಷ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ PAN ಇಂಡಿಯನ್ ಸಿನಿಮಾ ಮಾರ್ಟಿನ್ (martin) ಬಿಡುಗಡೆಯಾಗಲಿದೆ ಈ ಸಿನಿಮಾ ನೋಡಲು ಕನ್ನಡ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಎಪಿ ಅರ್ಜುನ್ (AP arjun) ಅವರು ನಿರ್ದೇಶಿಸಲಿರುವ ಈ ಚಿತ್ರ ಸುಮಾರು 5 ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ನೋಡಲು ಪ್ರತಿಯೊಬ್ಬರು ಕಾತುರದಲ್ಲಿದ್ದಾರೆ. ಚಿತ್ರದ ಶೂಟಿಂಗ್ ನಡೆಯುತ್ತಿದೆ .ಇದೀಗ ಚಿತ್ರದ ನಟಿಯ ವಿಚಾರ ಕೂಡ ಇದೀಗ ಸದ್ದು ಮಾಡುತ್ತಿದೆ. ಮಾರ್ಟಿನ್ ಚಿತ್ರದಲ್ಲಿ ದ್ರುವ ಸರ್ಜಾ ಅವರ ಜೊತೆ ಅನ್ವೇಶಿ ಜೈನ್ ಎಂಬ ಬಾಲಿವುಡ್ ನಟಿ ಕಾಣಿಸಿಕೊಳ್ಳದಿದ್ದಾರೆ. ಇನ್ನು ಈ ನಟಿಯ ಬ್ಯಾಗ್ರೌಂಡ್ ವಿಚಾರಕ್ಕೆ ಬಂದರೆ ಈಕೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿದ್ದಾಳೆ. ಅನ್ವೇಶಿ ಜೈನ್ ಮೊದಲು ತನ್ನ ವೃತ್ತಿ ಜೀವನವನ್ನು ಶುರು ಮಾಡಿದ್ದು ನಿರೂಪಕಿಯಾಗಿ. ಪ್ರೈವೇಟ್ ಪಾರ್ಟಿ ಮತ್ತು ಕಾರ್ಪೊರೇಟ್ ಇವೆಂಟ್ಗಳನ್ನು ಹೋಸ್ಟ್ ಮಾಡುವ ಕೆಲಸ ಮಾಡುತ್ತಿದ್ದರು. ತದನಂತರ ಈಕೆ ಚಿತ್ರ ರಂಗಕ್ಕೆ ಕಾಲಿಟ್ಟಿದ್ದು 2018 ಗಂಧಿ ಬಾತ್ 2 ಎಂಬ Bollywood ಸಿನಿಮಾದಿಂದ. Anveshi jain ಒಬ್ಬ ಬಿ-ಗ್ರೇಟ್ ನಟಿಯಾಗಿ ಗುರುತಿಸಿಕೊಂಡು ಚಿತ್ರ ರಂಗಕ್ಕೆ ಕಾಲಿಟ್ಟಳು. ಆಗಾಗ ದಕ್ಷಿಣ ಭಾರತದ ಚಿತ್ರಗಳಲ್ಲಿ anveshi jain ಅವರು ಐಟಂ ಸಾಂಗ್ ಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ದ್ರುವ ಸರ್ಜಾ ಅವರ ಜೊತೆ ಈ ನಟಿ ತೆರೆ ಹಂಚಿಕೊಳ್ಳುತ್ತಿರುವುದು ತುಂಬಾ ವಿಶೇಷ. ಈ ನಟಿ ಮಾರ್ಟಿನ್ ಚಿತ್ರಕ್ಕೆ ಎಂಟ್ರಿ ಆಗಿರುವುದಕ್ಕೆ ಹಲವರ ವಿರೋಧವಿದ್ದರೆ.. ಇನ್ನೂ ಹಲವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಬಿ-ಗ್ರೇಡ್ ನಟಿ ಎನಿಸಿಕೊಂಡಿರುವ ಈಕೆಯನ್ನು ಕನ್ನಡ ಚಿತ್ರರಂಗಕ್ಕೆ ಏಕೆ ಕರೆತಂದಿದ್ದೀರಾ? ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ ಇನ್ನು ಕೆಲವು ಪಡ್ಡೆ ಹುಡುಗರು ಅನ್ವೇಶಿ ಇಂತಹ ಬೋಲ್ಡ್ ಆಕ್ಟ್ರೆಸ್ ಮಾರ್ಟಿನ್ ಸಿನಿಮಾದಲ್ಲಿ ಇರುವುದನ್ನು ನೋಡಿ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಈ ನಟಿಯ ಬ್ಯೂಟಿಯನ್ನು ನೋಡಿ ಹುಡುಗರು ಫಿದಾ ಆಗೋದಂತು ನಿಜ. ಈಗಾಗಲೇ ಈಕೆಯ ಇನ್ಸ್ಟಾಗ್ರಾಮ್ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅನ್ವೇಶಿ ಜೈನ್ ಫೋಟೋಗಳನ್ನು ನೋಡಿ ನಮ್ಮ ಹುಡುಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇನ್ನು ಮಾರ್ಟಿನ್ ಸಿನಿಮಾದಲ್ಲಿ ದೊಡ್ಡ ಪರದೆಯ ಮೇಲೆ ಈಕೆಯ ಮೈಮಾಟವನ್ನು ನೋಡಿ ಅಭಿಮಾನಿಗಳು ಶಿಳ್ಳೆ ಹೊಡೆಯುವುದಂತೂ ಖಚಿತ.

Anveshi jain ಒಬ್ಬ ಬಿ-ಗ್ರೇಟ್ ನಟಿಯಾಗಿ ಗುರುತಿಸಿಕೊಂಡು ಚಿತ್ರ ರಂಗಕ್ಕೆ ಕಾಲಿಟ್ಟಳು. ಆಗಾಗ ದಕ್ಷಿಣ ಭಾರತದ ಚಿತ್ರಗಳಲ್ಲಿ anveshi jain ಅವರು ಐಟಂ ಸಾಂಗ್ ಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ದ್ರುವ ಸರ್ಜಾ ಅವರ ಜೊತೆ ಈ ನಟಿ ತೆರೆ ಹಂಚಿಕೊಳ್ಳುತ್ತಿರುವುದು ತುಂಬಾ ವಿಶೇಷ. ಈ ನಟಿ ಮಾರ್ಟಿನ್ ಚಿತ್ರಕ್ಕೆ ಎಂಟ್ರಿ ಆಗಿರುವುದಕ್ಕೆ ಹಲವರ ವಿರೋಧವಿದ್ದರೆ.. ಇನ್ನೂ ಹಲವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಬಿ-ಗ್ರೇಡ್ ನಟಿ ಎನಿಸಿಕೊಂಡಿರುವ ಈಕೆಯನ್ನು ಕನ್ನಡ ಚಿತ್ರರಂಗಕ್ಕೆ ಏಕೆ ಕರೆತಂದಿದ್ದೀರಾ? ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ

ಇನ್ನು ಕೆಲವು ಪಡ್ಡೆ ಹುಡುಗರು ಅನ್ವೇಶಿ ಇಂತಹ ಬೋಲ್ಡ್ ಆಕ್ಟ್ರೆಸ್ ಮಾರ್ಟಿನ್ ಸಿನಿಮಾದಲ್ಲಿ ಇರುವುದನ್ನು ನೋಡಿ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಈ ನಟಿಯ ಬ್ಯೂಟಿಯನ್ನು ನೋಡಿ ಹುಡುಗರು ಫಿದಾ ಆಗೋದಂತು ನಿಜ. ಈಗಾಗಲೇ ಈಕೆಯ ಇನ್ಸ್ಟಾಗ್ರಾಮ್ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅನ್ವೇಶಿ ಜೈನ್ ಫೋಟೋಗಳನ್ನು ನೋಡಿ ನಮ್ಮ ಹುಡುಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇನ್ನು ಮಾರ್ಟಿನ್ ಸಿನಿಮಾದಲ್ಲಿ ದೊಡ್ಡ ಪರದೆಯ ಮೇಲೆ ಈಕೆಯ ಮೈಮಾಟವನ್ನು ನೋಡಿ ಅಭಿಮಾನಿಗಳು ಶಿಳ್ಳೆ ಹೊಡೆಯುವುದಂತೂ ಖಚಿತ.
LihatTutupKomentar