ಸೊಸೆ ಬೇರೆ ಗಂಡಸಿನ ಜೊತೆ ಮಂಚದಾಟವನ್ನು ಆಡುತ್ತಿರುವ ಸಮಯಕ್ಕೆ ಮನೆಗೆ ಬಂದ ಅತ್ತೆ ಇವರ ಆಟ ನೋಡಿ ಶಾ ಕ್ ಆಗಿ ಮಾಡಿದ್ದೇನು ನೋಡಿ!!!

Girita and bimal kumar : ಮನೆಯಲ್ಲಿ ಯಾರು ಇಲ್ಲದ ಟೈಮಿನಲ್ಲಿ ಬೇರೆಯವರ ಜೊತೆ ಮಂಚ ಹತ್ತಿದ ಸೊಸೆಯನ್ನು ನೋಡಿ ಅತ್ತೆ ಮಾಡಿದ್ದೇನು? ನಂತರ ನಡೆದಿದ್ದೇ ಬೇರೆ :- ಬೇಡರ ಸಂಬಂಧವನ್ನು ಮದುವೆಯಾದ ನಂತರ ಹೊಂದಿದಾಗ ಆ ಸಂದರ್ಭದಲ್ಲಿ ಅದನ್ನು ಯಾರಾದರೂ ಕಂಡುಹಿಡಿದರೇ ತಪ್ಪಿತಸ್ಥರು ಏನು ಬೇಕಾದರೂ ಕೂಡ ಮಾಡಲು ಸಿದ್ಧರಾಗಿರುತ್ತಾರೆ ಎನ್ನುವುದಕ್ಕೆ ಈಗಾಗಲೇ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ಅವುಗಳಲ್ಲಿ ಒಂದು ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆ ಕೂಡ ಆಗಿದೆ.
ಗಿರಿತಾ ಎನ್ನುವ ಮಹಿಳೆ ಬಿಮಲ್ ಕುಮಾರ್ ಎನ್ನುವವರನ್ನು ಮದುವೆಯಾಗಿದ್ದರು. ಆದರೆ ಈಗ ಆಕೆ ಮಾಡಿರುವ ಕೆಲಸ ನಿಜಕ್ಕೂ ಕೂಡ ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂತಹ ಪಾಪ ಕೃತ್ಯವನ್ನು ಮಾಡಿದ್ದಾಳೆ. ಆಕೆಯನ್ನು ಬಂಧಿಸಿ ಪೊಲೀಸರು ಕರೆದರುವಾಗ ಅಕ್ಕಪಕ್ಕದ ಮನೆಯವರು ಹೀನಮಾನವಾಗಿ ಬೈದಿದ್ದರೂ ಕೂಡ ಆಕೆ ಚಂಚಲಿತ್ತಲಾಗಿರಲಿಲ್ಲ. ಅಷ್ಟರಮಟ್ಟಿಗೆ ಆಕೆ ಏನು ಮಾಡಿದ್ದಳು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.ಮದುವೆಯಾದ ಮೊದಲ ತಿಂಗಳಿನಿಂದಲೇ ಇವಳ ಸಮಸ್ಯೆ ಪ್ರಾರಂಭವಾಗಿತ್ತು. ಬಿಮಲ್ ಕುಮಾರ್ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಹಾಗೂ ಕೇಬಲ್ ಏಜೆಂಟ್ ಕೂಡ ಆಗಿದ್ದ. ಹೀಗಾಗಿ ಮನೆಗೆ ಬರುವುದು ಸದಾ ಕಾಲ ತಡವಾಗಿರುತ್ತಿತ್ತು. ಇದರ ಲಾಭವನ್ನೇ ಗಿರಿತಾ ಉಪಯೋಗಿಸಿಕೊಂಡು ಬೇರೆಯವನ ಜೊತೆಗೆ ಸಂಬಂಧವನ್ನು ಕೂಡ ಹೊಂದಿದ್ದಳು. ಗಿರಿತಾ ಹಾಗೂ ಆಕೆಯ ಅತ್ತೆಗೆ ಕೂಡ ಮನೆಯಲ್ಲಿ ಆಗುತ್ತಿರಲಿಲ್ಲ. ಬಿಮಲ್ ಕುಮಾರ್ ದಿನ ರಾತ್ರಿ ಬಂದಾಗಲೆಲ್ಲ ಅಮ್ಮ ಹಾಗೂ ಹೆಂಡತಿ ಜಗಳವಾಡುತ್ತಿರುವುದನ್ನು ನೋಡುತ್ತಿದ್ದ.ಗಿರಿತಾ ತನ್ನ ನೆರೆಹೊರೆಯವರ ಜೊತೆಗೆ ಮತ್ತು ಬೇಡದ ಸಂಬಂಧದ ವ್ಯಕ್ತಿಯ ಜೊತೆಗೆ ಅಗತ್ಯಕ್ಕಿಂತಲೂ ಹೆಚ್ಚಾಗಿ ನಿಕಟವಾಗಿ ವರ್ತಿಸುತ್ತಿರುವುದು ಅತ್ತೆಗೆ ಆಗಿ ಬರುತ್ತಿರಲಿಲ್ಲ. ಇವರಿಬ್ಬರ ನಡುವೆ ಜಗಳ ನಡೆದಾಗಲೆಲ್ಲ ನೆರೆಹೊರೆಯ ಮನೆಯವರು ಮಧ್ಯಸ್ಥಿಕೆ ವಹಿಸುತ್ತಿದ್ದರು. ಇದು ಸಾಕಷ್ಟು ಸಮಯಗಳಿಂದ ನಡೆದುಕೊಂಡು ಬರುತ್ತಲೇ ಇತ್ತು.ಒಂದು ದಿನ ರಾತ್ರಿ ಗಿರಿತಾಳ ಅತ್ತೆ ಊಟ ಮಾಡಿ ಮಲಗಿಕೊಂಡ ಸಂದರ್ಭದಲ್ಲಿ ಆಕೆಯನ್ನು ಮುಗಿಸಲೇಬೇಕು ಎನ್ನುವ ನಿರ್ಧಾರವನ್ನು ಗಿರಿತಾ ಮಾಡುತ್ತಾಳೆ. ಕೂಡಲೇ ಕೇಜಿ ಕಲ್ಲನ್ನು ತೆಗೆದುಕೊಂಡು ಆ ಮುದಿ ಜೀವದ ತಲೆಗೆ ಹೊಡೆಯುತ್ತಾಳೆ. ಒಂದೇ ಏಟಿಗೆ ಜೀವದ ಮೌಲ್ಯವನ್ನು ಕೂಡ ನೋಡದೆ ತನ್ನ ಅತ್ತೆಯನ್ನೇ ಮುಗಿಸಿಬಿಡುತ್ತಾಳೆ.ಇವರ ಕಿರುಚಾಟ ಕೂಗಾಟವನ್ನು ನೋಡಿ ನೆರೆಹೊರೆಯ ಮನೆಯವರು ಕೂಡಲೇ ಭಾವಿಸಿ ಓಡಿಬಂದು ಬಾಗಿಲು ಹೊಡೆದು ಒಳಗೆ ನೋಡಿದಾಗ ಅತ್ತೆ ಮಡುವಿನಲ್ಲಿ ಮಲಗಿ ಒದ್ದಾಡುತ್ತಿದ್ದಳು. ಕೂಡಲೇ ಎಲ್ಲರೂ ಸೇರಿಕೊಂಡು ಆಸ್ಪತ್ರೆಗೆ ಸೇರಿಸಿದರು ಕೂಡ ಒಂದೆರಡು ದಿನಗಳಲ್ಲಿ ಕೊನೆ ಉಸಿರನ್ನು ಚೆಲ್ಲುತ್ತಾಳೆ.


ಈಗಾಗಲೇ ಐನಾತಿ ಸೊಸೆಯನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದು ಪ್ರೇಮಿ ಎಂದು ಹೇಳಲಾಗಿರುವ ಯುವಕ ಇದರಲ್ಲಿ ಯಾವುದೇ ತಪ್ಪು ಕೆಲಸವನ್ನು ಎಸಗಿಲ್ಲ ಎಂಬುದಾಗಿ ತಿಳಿದುಬಂದಿದೆ. ಇಂತಹ ನಡತೆಗೆಟ್ಟ ಹೆಣ್ಣನ್ನ ಏನು ಮಾಡಬೇಕು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನೀವೇ ಹೇಳಿ.
LihatTutupKomentar