ಟ್ಯೂಷನ್ ಹೇಳಿಕೊಡುವ ನೆಪದಲ್ಲಿ ಯುವತಿಯ ಶರ್ಟ್ ಬಟನ್ ಬಿಚ್ಚಿದ ಶಿಕ್ಷಕ! ವಿಡಿಯೋ ಮಾಡಿ ಶಿಕ್ಷಕನ ಕಳ್ಳಾಟ ಬಯಲು ಮಾಡಿದ ಯುವಕ ನೋಡಿ!!
ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಈ ವಿಡಿಯೋ ನಿಮ್ಮ ಕಣ್ಣಿಗೂ ಬಿದ್ದರೆ ಖಂಡಿತ ನಿಮ್ಮ ಕಣ್ಣು ಕೆಂಪಾಗಬಹುದು. ಯಾಕೆಂದರೆ ಈ ವಿಡಿಯೋದಲ್ಲಿ ಇರುವ ಇಬ್ಬರು ವ್ಯಕ್ತಿಗಳು ಗುರು ಹಾಗೂ ಶಿಷ್ಯೆ. ಪಾಠ ಹೇಳಿಕೊಡುತ್ತೇನೆ ಎಂದು ಕರೆಸಿಕೊಂಡ ಶಿಕ್ಷಕ ಮಾಡಿದ್ದು ಮಾತ್ರ ಎಂಥ ಕೆಲಸ ನೋಡಿ.
ಇಂದು ಸೋಶಿಯಲ್ ಮೀಡಿಯಾ ಎನ್ನುವುದು ಹಲವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಅದೆಷ್ಟೋ ಜನ ಕತ್ತಲೆಯಲ್ಲಿ ವಾಸಿಸುತ್ತಿರುವವರು ಕೂಡ ಮುನ್ನೆಲೆಗೆ ಬರುತ್ತಿರುವುದು ಸೋಶಿಯಲ್ ಮೀಡಿಯಾ ಸಹಾಯದಿಂದಲೇ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಲವರ ಕರಾಳ ಮುಖಗಳು ಕೂಡ ಬಹಿರಂಗಗೊಂಡಿವೆ.
ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ ನಂತಹ ವೇದಿಕೆಯಲ್ಲಿ ಅದೆಷ್ಟು ಜನರ ಮಾನ ಹರಾಜಾಗಿದೆಯೋ ಗೊತ್ತಿಲ್ಲ. ಆದರೆ ಕೆಲವರನ್ನ ನೋಡಿದ್ರೆ ಪಾಪ ಎನಿಸಬಹುದು, ಇನ್ನೂ ಕೆಲವು ವಿಡಿಯೋ ನೋಡಿದ್ರೆ ಆ ಮನುಷ್ಯನ ಜನ್ಮ ಜಾಲಾಡಿಬಿಡೋಣ ಎನ್ನಿಸುತ್ತೆ. ಯಾಕೆ ಅಂತೀರಾ? ವಯಸ್ಸಾದ ಶಿಕ್ಷಕ ತನ್ನ ವಿದ್ಯಾರ್ಥಿನಿಗೆ ಪಾಠ ಹೇಳಿಕೊಡಲು ಕರೆಸಿಕೊಂಡು ಆಕೆಯ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾನೆ.
ಹೀಗೆ ಆತ ನಡೆದುಕೊಳ್ಳುತ್ತಿದ್ದ ವಿಡಿಯೋವನ್ನು ಮಾಡಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪುನೀತ್ ಕುಮಾರ್ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯೊಂದು ಈ ವಿಡಿಯೋವನ್ನು ಹಂಚಿಕೊಂಡಿದೆ. ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿರುವ ಈ ವಿಡಿಯೋಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ ಜೊತೆಗೆ ಈ ಶಿಕ್ಷಕನಿಗೆ ಬಾಯಿಗೆ ಬಂದ ಹಾಗೆ ಉಗಿದಿದ್ದಾರೆ. ಅಷ್ಟಕ್ಕೂ ಆ ಶಿಕ್ಷಕ ಮಾಡಿದ್ದೇನು?
ವಿಡಿಯೋದಲ್ಲಿ ಏನಿದೆ? ಒಬ್ಬ ಶಿಕ್ಷಕ ಹಾಗೂ ವಿದ್ಯಾರ್ಥಿನಿ ತಮ್ಮ ಎದುರುಗಡೆ ಪುಸ್ತಕ ಹಾಗೂ ನೋಟ್ಸ್ ಹಿಡಿದು ಕುಳಿತಿದ್ದಾರೆ. ಅ ವಿದ್ಯಾರ್ಥಿನಿಯ ಪಕ್ಕದಲ್ಲಿ ಇದ್ದ ಶಿಕ್ಷಕ ಒಂದು ಕೈಯಲ್ಲಿ ಪಾಠ ಹೇಳಿಕೊಡುವಂತೆ ನಟಿಸುತ್ತಾ, ಇನ್ನೊಂದು ಕೈಯಲ್ಲಿ ಆಕೆಯ ಮೈತುಂಬ ಕೈ ಆಡಿಸಿದ್ದಾನೆ. ಆಕೆ ಬಿಳಿಯ ಬಣ್ಣದ ಶರ್ಟ್ ಧರಿಸಿದ್ದು, ಅದರ ಗುಂಡಿ ತೆಗೆಯುತ್ತಿದ್ದಾನೆ. ಈ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುರು ಶಿಷ್ಯರ ಸಂಬಂಧ ಎಷ್ಟು ಮಹತ್ವವಾಗಿದ್ದು ಅಂತ ಎಲ್ಲರಿಗೂ ಗೊತ್ತು ಆದರೆ ಇದೀಗ ಅದೇ ಗುರು ಶಿಷ್ಯರ ಸಂಬಂಧ ಕಪ್ಪು ಚುಕ್ಕಿಯಾಗಿ ಮಾರ್ಪಾಡಾಗುತ್ತಿದೆ. ಇಂದು ವಿದ್ಯಾರ್ಥಿಗಳು ಸರಿಯಾದ ಶಿಕ್ಷಣ ಪಡೆಯಬೇಕು ಅಂದ್ರೆ ಸರಿಯಾದ ಶಿಕ್ಷಕರು ಸಿಗುವುದೇ ವಿರಳವಾಗಿಬಿಟ್ಟಿದೆ. ಅಷ್ಟೇ ಅಲ್ಲ ಇತ್ತೀಚಿಗೆ ಪಾಲಕರು ಮಕ್ಕಳನ್ನ ಶಾಲಾ ಕಾಲೇಜಿಗೆ ಕಳುಹಿಸಲು ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದು ಗುರು ಎಂದು ಪೂಜಿಸಲಾಗುತ್ತಿದ್ದ ಶಿಕ್ಷಕನನ್ನು ಇಂದು ಅನುಮಾನಿಸುವಂತೆ ಆಗಿದೆ. ಈ ವಿಡಿಯೋದಲ್ಲಿ ಇರುವ ವೃದ್ಧ ಶಿಕ್ಷಕನಿಗೆ ಅದೇಂಥ ಕೆಟ್ಟ ಬುದ್ಧಿ ಇರಬಹುದು ನೋಡಿ. ತನ್ನ ವಿದ್ಯಾರ್ಥಿನಿಗೆ ಸರಿಯಾದ ಪಾಠ ಮಾಡುವುದನ್ನು ಬಿಟ್ಟು ಮಾಡಬಾರದ ಕೆಲಸ ಮಾಡಲು ಹೊರಟಿದ್ದಾನೆ. ಇಂತಹ ಶಿಕ್ಷಕರನ್ನ ಗುರುತಿಸಿ ಅವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕು ಎನ್ನುವುದು ಹಲವರ ಅಭಿಮತ.