ರಾತ್ರಿ ಊಟ ಆದ ನಂತರ ಹೆಂಡತಿ ಜೊತೆ ಬೆಡ್ರೂಮ್ ಆಟವಾಡೋದು ಒಳ್ಳೇದಾ ಕೆಟ್ಟದ್ದಾ? ಇಲ್ಲಿದೆ ನೋಡಿ ನಿಜವಾದ ರಹಸ್ಯ!

Kannada News ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರೀತಿಯನ್ನು ಹಂಚಿಕೊಳ್ಳಲು ಒಂದು ಜೀವ ಬೇಕೇ ಬೇಕೆಂದನಿಸುತ್ತದೆ. ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಂತಹ ಜೀವ ಅವರ ಜೊತೆಗೆ ಇಲ್ಲವೆಂದರೆ ನಿಜಕ್ಕೂ ಅವರ ಜೀವನ ಅಪೂರ್ಣ ಎಂದನಿಸುತ್ತದೆ. ಇನ್ನು ದಾಂಪತ್ಯ ಜೀವನದಲ್ಲಿ(Marriage Life) ಕೂಡ ದಂಪತಿಗಳು ಮಾಡುವಂತಹ ಕೆಲವೊಂದು ತಪ್ಪುಗಳು ಅವರ ದಾಂಪತ್ಯ ಜೀವನವನ್ನೇ ಹಾಳು ಮಾಡಿಬಿಡುತ್ತದೆ.


ದಾಂಪತ್ಯ ಜೀವನ ಚೆನ್ನಾಗಿರಲು ಗಂಡ ಹಾಗೂ ಹೆಂಡತಿ ಇಬ್ಬರ ಕಡೆಯಿಂದಲೂ ಸಮವಾದ ಪ್ರಯತ್ನ ನಡೆಯಲೇಬೇಕು ಇಲ್ಲದಿದ್ದಂತೆ ದಾಂಪತ್ಯ ಜೀವನದ ಗಾಡಿ ಹಳಿತಪ್ಪುತ್ತದೆ. ಅದರಲ್ಲೂ ಮದುವೆಯಾದ ನಂತರ ಹೆಂಡತಿ ಮಕ್ಕಳಾದ ಮೇಲೆ ಮಕ್ಕಳ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತಾಳೆ. ಗಂಡನ ಜೊತೆಗೆ ಶೃಂಗಾರ(Romantic) ಸಮಯವನ್ನು ಕಳೆಯುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡಿಬಿಡುತ್ತಾಳೆ. ಇದು ನಿಜಕ್ಕೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಮದುವೆಯಾದ ಹೊಸದರಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಶೃಂಗಾರ ಕೆಲಸದಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಎನ್ನುವುದು ಅತಿಯಾಗಿರುತ್ತದೆ. ಆದರೆ ದಿನಕಳೆದಂತೆ ಅದು ಕಡಿಮೆಯಾಗುತ್ತದೆ ಅದು ತಪ್ಪು. ಒಂದು ವೇಳೆ ಹೆಂಡತಿ ಪ್ರೀತಿ ತೋರಿಸುವುದನ್ನು ಕಡಿಮೆ ಮಾಡಿದರೆ ಆತ ಸುಖಕ್ಕಾಗಿ ಬೇರೆ ಕಡೆ ಮನಸ್ಸನ್ನು ತೋರುತ್ತಾನೆ. ಇಲ್ಲೇ ಇವರಿಬ್ಬರ ನಡುವಿನ ಸಂಬಂಧ ಹಾಳಾಗೋಕೆ ಪ್ರಾರಂಭವಾಗೋದು.


ಇದು ಕೇವಲ ಹೆಂಡತಿಗೆ ಮಾತ್ರವಲ್ಲದೆ ಗಂಡನಿಗೂ ಕೂಡ ಅನ್ವಯಿಸುತ್ತದೆ. ಒಂದು ವೇಳೆ ಗಂಡ ಚೆನ್ನಾಗಿ ನೋಡಿಕೊಳ್ಳದಿದ್ದರೆ ಹೆಂಡತಿ ಕೂಡ ಮನೆಯ ಹೊರಗಡೆ ಮೇಯೋಕೆ ಹೋಗ್ತಾಳೆ. ಹೀಗಾಗಿ ಸಂಸಾರ ಚೆನ್ನಾಗಿರಲು ಇಬ್ಬರು ಕೂಡ ಪರಸ್ಪರರಿಗೆ ಕ್ವಾಲಿಟಿ ಸಮಯವನ್ನು(Quality Time) ನೀಡಬೇಕು. ಹೇಗಿದ್ದರೆ ಮಾತ್ರ ಸಂಸಾರ ಚೆನ್ನಾಗಿರುತ್ತದೆ ಎಂಬುದಾಗಿ ಗ್ರಂಥಗಳಲ್ಲಿ ಕೂಡ ಉಲ್ಲೇಖವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ.
LihatTutupKomentar