ಈ 3 ತಪ್ಪು ಮಾಡುವ ಮಹಿಳೆಯ ಮನೆಗೆ ಲಕ್ಷ್ಮೀದೇವಿ ಪ್ರವೇಶ ಮಾಡೋದಿಲ್ಲ ಯಾಕೆಂದರೆ..

Lord Lakshmi: ಈ 3 ತಪ್ಪು ಮಾಡುವ ಮಹಿಳೆಯ ಮನೆಗೆ ಲಕ್ಷ್ಮೀದೇವಿ (Lord Lakshmi) ಪ್ರವೇಶ ಮಾಡೋದಿಲ್ಲ ಯಾಕೆಂದರೆ.. ಮಹಿಳೆಯರು ಮಾಡುವ ಕೆಲವು ತಪ್ಪುಗಳಿಂದ ಲಕ್ಷ್ಮಿ ದೇವಿಯನ್ನು ನಾವು ಕಳೆದುಕೊಳ್ಳುತ್ತೇವೆ. ಮಹಿಳೆ ಮಾಡುವ ಕೆಲವು ಕೆಲಸಗಳಿಂದ ಮನೆಯ ಯಜಮಾನನ ಶ್ರೀಮಂತರನ್ನಾಗಿ ಮಾಡಬಹುದು ಅಥವಾ ಬಡವನಾಗಿಯೂ ಕೂಡ ಮಾಡಬಹುದು. ಇದರಿಂದ ಮಹಾಲಕ್ಷ್ಮಿ ಕೋಪಗೊಂಡು ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ. ಯಾವ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದಾರಿದ್ರೆ ಉಂಟಾಗುತ್ತದೆ ಎಂದು ತಿಳಿಯೋಣ


ಮದುವೆಯಾದಂತ ಮಹಿಳೆಯರು ಕಾಲುಂಗುರವನ್ನ, ಕಾಲ್ಗೆಜ್ಜೆಯನ್ನ ಮತ್ತು ಮಾಂಗಲ್ಯಸೂತ್ರವನ್ನ ಎಂದು ಯಾರಿಗೂ ಕೊಡಬಾರದು, ಮತ್ತು ಅವುಗಳನ್ನು ಬೇರೆಯವರಿಂದ ತೆಗೆದುಕೊಂಡು ಬಳಸಬಾರದು. ಮಹಿಳೆಯರು ಮುಂಜಾನೆ ಎದ್ದು ಅಂಗಳವನ್ನು ಸ್ವಚ್ಛ ಮಾಡುವುದಿಲ್ಲವೋ ಅಂತವರ ಮನೆಯಲ್ಲಿ ಲಕ್ಷ್ಮಿ ಎಂದಿಗೂ ಪ್ರವೇಶ ಮಾಡುವುದಿಲ್ಲ.

ಯಾರ ಮನೆಯಲ್ಲಿ ಹೆಂಗಸರು ತುಂಬಾ ತಡವಾಗಿ ಹೇಳುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಹಾಗೂ ಕುಟುಂಬದ ಸದಸ್ಯರಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಯಾರ ಮನೆಯಲ್ಲಿ ರಾತ್ರಿ ಹೆಂಗಸರು ಕಸವನ್ನ ಗುಡಿಸುತ್ತಾರೋ ಅಂಥವರ ಮನೆಯಲ್ಲಿ ದಾರಿದ್ರೆ ಉಂಟಾಗುತ್ತದೆ. ಗುರುವಾರ ಮನೆಯನ್ನ ವರಿಸಬಾರದು, ಇದರಿಂದ ಗುರುದೇವ ನಮಗೆ ಶಾಪವನ್ನು ನೀಡುತ್ತಾನೆ, ಹಾಗೂ ಬಡತನಕ್ಕೂ ಕಾರಣವಾಗುತ್ತದೆ. ಯಾರ ಮನೆಯಲ್ಲಿ ಹೆಂಗಸರು ಹೋಸಲಿನ ಮೇಲೆ ಕೂತುಕೊಂಡು ಊಟವನ್ನು ಮಾಡುತ್ತಾರೋ ಅದು ಮನೆಯ ವಿನಾಶಕ್ಕೆ ಕಾರಣವಾಗುತ್ತದೆ.

ಮನೆಯ ಮುಖ್ಯದ್ವಾರದ ಹತ್ತಿರ ಕುಳಿತುಕೊಂಡು ಜೋರಾಗಿ ಮಾತನಾಡಬಾರದು. ಮನೆಯಲ್ಲಿ ಎಂಜಲ ಪಾತ್ರೆಗಳನ್ನ ತೊಳದೆ ಇಡಬೇಕು ಎಂದು ಹಾಗೆ ಇಡಬಾರದು ಇದರಿಂದ ಮಹಾಲಕ್ಷ್ಮಿಯ ಕೋಪಕ್ಕೆ ಗುರಿಯಾಗುತ್ತೇವೆ, ಕಾಲಿನಲ್ಲಿ ಪೊರಕೆಯನ್ನ ಎಸೆಯಬಾರದು ಮತ್ತು ಪ್ರಾಣಿ ಪಕ್ಷಿಗಳನ್ನು ಹಿಂಸೆ ಮಾಡಬಾರದು. ಹೆಂಗಸರು ಊಟ ಮಾಡುವ ಸಂದರ್ಭದಲ್ಲಿ ಕಾಲನ್ನ ಅಲ್ಲಾಡಿಸಿದರೆ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುತ್ತೇವೆ. ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪ ಬೆಳಗಬೇಕು ಇಲ್ಲವಾದರೆ ಲಕ್ಷ್ಮಿ ದೇವಿಯು ನಮಗೆ ಕಷ್ಟಗಳನ್ನ ನೀಡುತ್ತಾಳೆ. ಪ್ರತಿದಿನ ಮುಂಜಾನೆ ಮತ್ತು ಸಂಜೆ ದೇವರಿಗೆ ದೀಪ ಬೆಳಗುವುದು ಉತ್ತಮ.

ನಾವು ತಿಂಡಿ ತಿನ್ನುವ ಮೊದಲು ದೇವರಿಗೆ ಧನ್ಯವಾದ ಅರ್ಪಿಸುವುದು ತುಂಬಾ ಒಳ್ಳೆಯ ಕೆಲಸವಾಗಿರುತ್ತದೆ. ಹಲ್ಲನ್ನು ಕಡಿಯುವ ವ್ಯಕ್ತಿಯು ಮನೆಯಲ್ಲಿ ಅಶುಭ ರೀತಿಯ ಕಾರ್ಯಗಳು ಉಂಟಾಗುತ್ತದೆ. ಪ್ರತಿಯೊಬ್ಬರ ಕೂಡ ನಾವು ದುಡಿದ ಹಣ ಉಳಿಯಬೇಕು ಎಂಬ ಯೋಚನೆ ಮಾಡುತ್ತಾರೆ, ಆದ್ರೂ ತಪ್ಪು ಕೆಲಸಗಳಿಂದ ಗಳಿಸಿದ ಹಣವು ಎಂದು ಉಳಿಯುವುದಿಲ್ಲ. ನೀವು ದುಡಿದ ಹಣವನ್ನ ಸಾಧ್ಯವಾದಷ್ಟು ದಾನ ಮಾಡಬೇಕು, ಇದರಿಂದ ಲಕ್ಷ್ಮೀದೇವಿಯ ಅನುಗ್ರಹದಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ

ಆರ್ಥಿಕ ಸಮಸ್ಯೆಗಳು ಹೆಚ್ಚಾದರೆ ಹಸುವಿಗೆ ಆಹಾರವನ್ನ ಅಥವಾ ಹುಲ್ಲನ್ನ ನೀಡುವುದರಿಂದ ಸಮಸ್ಯೆಗಳು ದೂರವಾಗುತ್ತದೆ, ಲಕ್ಷ್ಮಿಯ ಮುಂದೆ ಯಾವಾಗಲೂ ತುಪ್ಪದ ದೀಪವನ್ನು ಬೆಳಗಬೇಕು, ಹಣವು ಅನಗತ್ಯವಾಗಿ ಖರ್ಚು ಮಾಡುತ್ತ ಇದ್ದರೆ ಲಕ್ಷ್ಮೀದೇವಿಯ ಮುಂದೆ ಠೇವಣಿಯನ್ನ ಮಾಡಿ ಅದನ್ನು ಮಂಗಳಮುಖಿಯವರಿಗೆ ದಾನವಾಗ ನೀಡಿ. ಸೂರ್ಯಸ್ತದ ನಂತರ ಮನೆಯನ್ನು ಎಂದು ಗುಡಿಸಬಾರದು

ಇದರಿಂದ ಲಕ್ಷ್ಮಿಯ ಕೋಪಕ್ಕೆ ಗುರಿಯಾಗುತ್ತೇವೆ, ಪಿತೃಪಕ್ಷದ ಸಮಯದಲ್ಲಿ ಹಿರಿಯರನ್ನ ಪೂಜಿಸದೆಇದ್ದರೆ ಲಕ್ಷ್ಮಿ ಎಂದು ಮನೆಯಲ್ಲಿ ವಾಸವಾಗುವುದಿಲ್ಲ ಮಹಿಳೆಯರು ಎಂದೂ ಕೂಡ ಈ ತಪ್ಪುಗಳನ್ನು ಮಾಡಬೇಡಿ ಈ ತಪ್ಪುಗಳನ್ನು ಮಾಡಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೇವೆ ಹಾಗೆ ನೀವು ಬಡತನವನ್ನು ಅನುಭವಿಸಬೇಕಾಗುತ್ತದೆ
LihatTutupKomentar