ಹರೆಯದ ಯುವತಿ ಜೊತೆ ರಸ್ತೆಯಲ್ಲಿ ರಂಗಿನಾಟ ಶುರು ಮಾಡಿದ 59 ವರ್ಷದ ಮುದುಕ! ಇವರ ಆಟ ನೋಡಲಾಗದೆ ಮೇಲಿಂದ ಇವರ ಮೈಮೇಲೆ ನೀರು ಚೆಲ್ಲಿದ ಯುವಕ ನೋಡಿ!!

ಸಾಮಾನ್ಯವಾಗಿ ನಾವೆಲ್ಲರೂ ಇತ್ತೀಚಿನ ಕೆಲವು ಸಿನಿಮಾಗಳು ಹಾಗೂ (serial) ಗಳನ್ನೂ ನೋಡಿ ನಿಜಕ್ಕೂ ಪ್ರೀತಿಗೆ ಕಣ್ಣಿಲ್ಲ ಹಾಗೂ ಕಣ್ಣು ಬೇಕಾಗಿಯೂ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇನೆ. ಹೌದು ಗೆಳೆಯರೇ ತೆರೆ ಮೇಲೆ ಕಾಣಿಸಿಕೊಳ್ಳುವಂತಹ ಪ್ರೇಮಿಗಳಿಗೆ ಪ್ರೀತಿಯ ಹೊರತಾಗಿ ಮತ್ತೆ ಯಾವುದು ಬೇಕಾಗಿರುವುದಿಲ್ಲ. ಈ ಕಾರಣದಿಂದ ಸಾಕಷ್ಟು ನಟಿಯರು (cinema) ಗಳಲ್ಲಿ ತಮಗಿಂತ ಎರಡರಷ್ಟು ಹೆಚ್ಚಿನ ವಯಸ್ಸಿನ ಶಕ್ತಿಯನ್ನು ಮದುವೆ ಮಾಡಿಕೊಳ್ಳುತ್ತಾರೆ ಹಾಗೂ ಅವರನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.


ಇಂತಹ ಘಟನೆಗಳಿಗೆ ಸಾಕ್ಷಿಯಾಗಿ ಸದ್ಯ (social media) ಒಂದು ವಿಡಿಯೋ ಹರಿದಾಡುತ್ತಿದ್ದೋ ಸುಮಾರು 55 ವರ್ಷದ ಮುದುಕನೊಂದಿಗೆ ಯುವತಿ ರೋ”ಮ್ಯಾನ್ಸ್ ಮಾಡಿದ್ದಾಳೆ. ಹೌದು ಗೆಳೆಯರೇ ವಾಹನ ಒಂದರಲ್ಲಿ ಹುಡುಗಿ ಹುಡುಗ ಕುಳಿತು ಸುಮಾರು ಸಮಯದಿಂದ ಯಾರಿಗೋ ಕಾಯುತ್ತಿದ್ದಂತೆ ಕಂಡುಬಂದಿತ್ತು. ಹೀಗೆ ಸ್ವಲ್ಪ ಸಮಯವಾದ ಬಳಿಕ 55 ವರ್ಷದ ವ್ಯಕ್ತಿ ಒಬ್ಬನ ಎಂಟ್ರಿ ಆಗುತ್ತದೆ.

ಇಬ್ಬರು ಪರಸ್ಪರ ಅಪ್ಪಿಕೊಂಡು ಕುಳಿತು ರೋ’ಮ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ. ಸಾರ್ವಜನಿಕವಾಗಿ ಈ ರೀತಿಯಾದಂತಹ ಉಚ್ಛಾ.ಟ ಅತಿರೇಖಕ್ಕೆ ಹೋದಾಗ ಮೇಲಿನಿಂದ ಯಾವುದೋ ಒಬ್ಬ ವ್ಯಕ್ತಿ ನೀರು ಹಾಕಿದ್ದಾನೆ. ಅಷ್ಟೊತ್ತಿಗೆ ಆಗಲೇ ಮುದುಕ ಹಾಗೂ ಹುಡುಗಿ ಇಬ್ಬರು ಅಲ್ಲಿಂದ ಕಾಲ್ ಕಿತ್ತಿದ್ದಾರೆ. (Public place) ಈ ಜೋಡಿಗಳ ನಡುವಳಿಕೆ ಕಂಡು ಬೇಸತ್ತಂತಹ ವ್ಯಕ್ತಿಯ ಈ ರೀತಿ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಈ ಒಂದು (video) ವನ್ನು ಫ್ಲೋ ಫನ್ ಎಂಬ (Instagram) ಪೇಜ್ ನಲ್ಲಿ ಹಂಚಿಕೊಂಡ ಸೆಕೆಂಡ್ ಗಳಲ್ಲಿ ಸಾವಿರಾರು ಗಟ್ಟಲೆ ಜನ ನೋಡಿ ನೆಗೆಟಿವ್ (comments) ಗಳನ್ನು ಕೂಡ ಹರಿಸುತ್ತಿದ್ದಾರೆ. ಹೀಗೆ ಕರೋ.ನಾ ಸಮಯದಲ್ಲಿ ಶುರುವಾದಂತಹ ಈ ರೀತಿಯಾದಂತಹ (reels) ಹಾವಳಿ ಇಂದಿಗೂ ಕೂಡ ಹಿಂಚಿತ್ತು ಕಡಿಮೆಯಾಗಿಲ್ಲ.

ಬದಲಿಗೆ ಪ್ರೇಮಿಗಳ ಹುಚ್ಚಾಟ (public) ನಲ್ಲಿ ಹೆಚ್ಚಾಗುತ್ತಿದೆ ಹಾಗೂ ತನಗಿಂತ ವಯಸ್ಸಿನಲ್ಲಿ ಹಿರಿಯರಾದವರನ್ನು ಪ್ರೀತಿಯಲ್ಲಿ ಬೀಳಿಸಿಕೊಂಡು ಪ್ರಪಂಚವನ್ನೇ ಮರೆಯುತ್ತಿದ್ದಾರೆ. ಅದರಂತೆ ಈ ವ್ಯಕ್ತಿಯು ಮಗಳ ವಯಸ್ಸಿನ ಹುಡುಗಿಯೊಂದಿಗೆ ಸಾರ್ವಜನಿಕವಾಗಿ ಈ ರೀತಿ ಅಸಭ್ಯವಾಗಿ ವರ್ತಿಸಿದ್ದು, ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಇವರಿಬ್ಬರನ್ನು ಸಾಕಷ್ಟು (troll) ಕೂಡ ಮಾಡಲಾಗುತ್ತಿದೆ.
LihatTutupKomentar