ಹುಡುಗರಿಗೆ ಒಂದು ಇರುತ್ತೆ ಹುಡುಗಿಯರಿಗೆ ಎರಡು ಇರುತ್ತೆ ಏನದು ಎಂದು ಐಎಎಸ್ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಹುಡುಗಿ ಯೋಚಿಸದೆ ಅದೆಂತ ಕೆಟ್ಟ ಉತ್ತರ ನೀಡಿ ಬಿಟ್ಟಿದ್ದಾಳೆ ಗೊತ್ತಾ?? ಈ ಪ್ರಶ್ನೆಗೆ ಉತ್ತರ ಗೊತ್ತಾ??
ಸಾಮಾನ್ಯವಾಗಿ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎಂಬ ನಿಟ್ಟಿನಿಂದ ಲಕ್ಷಾಂತರ ಜನ ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೆ ವಿಜ್ಞಾನ ಸಮಾಜ ಗಣಿತ ಕನ್ನಡ ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡಿ ಜನರಲ್ ನಾಲೆಜ್ ಹಾಗೂ ವಾಸ್ತವವಾಗಿ ನಡೆಯುತ್ತಿರುವಂತಹ ಸುದ್ದಿಗಳನ್ನು ನ್ಯೂಸ್ ಪೇಪರ್ ಹಾಗೂ ಇನ್ನಿತರ
ಸಾಮಾನ್ಯವಾಗಿ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎಂಬ ನಿಟ್ಟಿನಿಂದ ಲಕ್ಷಾಂತರ ಜನ ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೆ ವಿಜ್ಞಾನ ಸಮಾಜ ಗಣಿತ ಕನ್ನಡ ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡಿ ಜನರಲ್ ನಾಲೆಜ್ ಹಾಗೂ ವಾಸ್ತವವಾಗಿ ನಡೆಯುತ್ತಿರುವಂತಹ ಸುದ್ದಿಗಳನ್ನು ನ್ಯೂಸ್ ಪೇಪರ್ ಹಾಗೂ ಇನ್ನಿತರ ಪುಸ್ತಕಗಳ ಮೂಲಕ ಓದಿ ತಿಳಿದುಕೊಂಡು ಹೇಗೋ ಪರೀಕ್ಷೆ ಬರೆದು ಪಾಸಾಗಿ ಬಿಡುತ್ತಾರೆ. ಇನ್ನು ದೈಹಿಕ ಪರೀಕ್ಷೆಯಲ್ಲಿ ಗೆದ್ದು ಇಂಟರ್ವ್ಯೂ ಗೆ ಹೋದಂತಹ ನೂರರಲ್ಲಿ 30% ರಷ್ಟು ಮಕ್ಕಳು ಎಡವಿರುವುದು ಲಾಜಿಕಲ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ. ಹೌದು ಗೆಳೆಯರೇ ನಮ್ಮ ತಲೆಗೆ ಸ್ವಲ್ಪ ಕೆಲಸ ಕೊಟ್ಟು ಯೋಚಿಸಿ ನೋಡಿದರೆ ಅವುಗಳಿಗೆ ಉತ್ತರ ನಮಗೆ ತಿಳಿದಿರುತ್ತದೆ, ಆದರೆ ನಾವು ಕೊಂಚವೂ ಯೋಚಿಸದೆ ಅವರು ಕೇಳುವಂತಹ ಪ್ರಶ್ನೆಗೆ ತಪ್ಪದ ಉತ್ತರ ನೀಡಿ ಇಂಟರ್ವ್ಯೂನಿಂದ ಪಾಸಾಗದೆ ಕೆಲಸವನ್ನು ಕಳೆದುಕೊಂಡು ಬಿಡುತ್ತೇವೆ. ಹೀಗಿರುವಾಗ ಇಂತಹದ್ದೇ ಒಂದು ಪ್ರಶ್ನೆಯನ್ನು ಐಎಎಸ್ ಅಧಿಕಾರಿಗಳು ಹುಡುಗಿ ಒಬ್ಬಳಿಗೆ ಕೇಳಿದಾಗ ಹುಡುಗಿ ಅಸಡ್ಡೆಯಾಗಿ ಉತ್ತರಿಸಿ ಕೆಲಸ ಕಳೆದುಕೊಂಡು ಬಿಟ್ಟಿದ್ದಾಳೆ. ಸರಿಯಾದ ಉತ್ತರವೇನು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಇಂಟರ್ವ್ಯೂ ಗೆ ಹೋದಂತಹ ಹುಡುಗಿ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಿದಳು. ಅದೆಲ್ಲವೂ ಪುಸ್ತಕದ ಕೆಲವು ಭಾಗಗಳಿಂದ ಬಂದದ್ದೇ ಆದ್ದರಿಂದ ಹುಡುಗಿಗೆ ಅವೆಲ್ಲವೂ ಬಹಳಾನೇ ಸುಲಭ ಎನಿಸಿತು.
ಪುಸ್ತಕಗಳ ಮೂಲಕ ಓದಿ ತಿಳಿದುಕೊಂಡು ಹೇಗೋ ಪರೀಕ್ಷೆ ಬರೆದು ಪಾಸಾಗಿ ಬಿಡುತ್ತಾರೆ. ಇನ್ನು ದೈಹಿಕ ಪರೀಕ್ಷೆಯಲ್ಲಿ ಗೆದ್ದು ಇಂಟರ್ವ್ಯೂ ಗೆ ಹೋದಂತಹ ನೂರರಲ್ಲಿ 30% ರಷ್ಟು ಮಕ್ಕಳು ಎಡವಿರುವುದು ಲಾಜಿಕಲ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ.
ಹೌದು ಗೆಳೆಯರೇ ನಮ್ಮ ತಲೆಗೆ ಸ್ವಲ್ಪ ಕೆಲಸ ಕೊಟ್ಟು ಯೋಚಿಸಿ ನೋಡಿದರೆ ಅವುಗಳಿಗೆ ಉತ್ತರ ನಮಗೆ ತಿಳಿದಿರುತ್ತದೆ, ಆದರೆ ನಾವು ಕೊಂಚವೂ ಯೋಚಿಸದೆ ಅವರು ಕೇಳುವಂತಹ ಪ್ರಶ್ನೆಗೆ ತಪ್ಪದ ಉತ್ತರ ನೀಡಿ ಇಂಟರ್ವ್ಯೂನಿಂದ ಪಾಸಾಗದೆ ಕೆಲಸವನ್ನು ಕಳೆದುಕೊಂಡು ಬಿಡುತ್ತೇವೆ. ಹೀಗಿರುವಾಗ ಇಂತಹದ್ದೇ ಒಂದು ಪ್ರಶ್ನೆಯನ್ನು ಐಎಎಸ್ ಅಧಿಕಾರಿಗಳು ಹುಡುಗಿ ಒಬ್ಬಳಿಗೆ ಕೇಳಿದಾಗ ಹುಡುಗಿ ಅಸಡ್ಡೆಯಾಗಿ ಉತ್ತರಿಸಿ ಕೆಲಸ ಕಳೆದುಕೊಂಡು ಬಿಟ್ಟಿದ್ದಾಳೆ.
ಸರಿಯಾದ ಉತ್ತರವೇನು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಇಂಟರ್ವ್ಯೂ ಗೆ ಹೋದಂತಹ ಹುಡುಗಿ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಿದಳು. ಅದೆಲ್ಲವೂ ಪುಸ್ತಕದ ಕೆಲವು ಭಾಗಗಳಿಂದ ಬಂದದ್ದೇ ಆದ್ದರಿಂದ ಹುಡುಗಿಗೆ ಅವೆಲ್ಲವೂ ಬಹಳಾನೇ ಸುಲಭ ಎನಿಸಿತು.