ಮುದ್ದಾದ ಮಗ ಹೆಂಡತಿ ಇದ್ದರೂ ಕೂಡ ಅತ್ತಿಗೆಯ ಮೇಲೆ ವ್ಯಾಮೋಹ ನಂತರ ನಡೆದಿದ್ದೇ ಬೇರೆ!

ಇತ್ತೀಚಿಗಷ್ಟೇ ಬಿಹಾರದಲ್ಲಿ ನಡೆದಿರುವಂತಹ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಮೊದಲಿನಿಂದಲೂ ಕೂಡ ಒಂದಲ್ಲ ಒಂದು ಕಾರಣದಿಂದಾಗಿ ಬಿಹಾರದ ಕೆಲವೊಂದು ಘಟನೆಗಳು ಜನರು ಅಲ್ಲಿರುವುದಕ್ಕೆ ಸುರಕ್ಷಿತ ಅಲ್ಲ ಎನ್ನುವ ಭಾವನೆಯನ್ನು ಮೂಡಿಸಿಕೊಂಡು ಬರುತ್ತಿತ್ತು ಆದರೆ ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ ಎಂದು ಹೇಳಬಹುದಾಗಿದೆ. ಬನ್ನಿ ಆ ಘಟನೆಯ ಕುರಿತಂತೆ ವಿವರವಾಗಿ ತಿಳಿದುಕೊಳ್ಳೋಣ.


ವೈಶಾಲಿ ಜಿಲ್ಲೆಯಲ್ಲಿ ಎರಡು ಅಪರಿಚಿತ ಶ’ ವಗಳು ಪತ್ತೆಯಾಗಿದ್ದವು. ಶವಗಳ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರಿಗೆ ಸಿಕ್ಕಂತಹ ಸುಳಿವು ನಿಜಕ್ಕೂ ಕೂಡ ಅವರನ್ನೇ ಬೆಕ್ಕಸ ಬೆರಗಾಗಿಸಿತ್ತು ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. ಹೌದು ಆ ಮಗು ಮತ್ತು ಮಹಿಳೆಯ ಕಥೆಯನ್ನು ಮುಗಿಸಿದ್ದು ಸಾಕ್ಷಾತ್ ಆ ಮಹಿಳೆಯ ಗಂಡ.

ಗಂಡ ಆಗಿರುವಂತಹ ಅರವಿಂದ್ ಠಾಕೂರ್ ನನ್ನು ಪೊಲೀಸರು ತಮ್ಮ ಶೈಲಿಯಲ್ಲಿ ಬಾಯಿ ಬಿಡಿಸಲು ಪ್ರಯತ್ನಿಸಿದಾಗ ಇರುವಂತಹ ನಿಜವಾದ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಬನ್ನಿ ಹಾಗಿದ್ದರೆ ಅಷ್ಟಕ್ಕೂ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ ತನ್ನ ಅತ್ತಿಗೆಯನ್ನು ಪಟಾಯಿಸುವ ಉದ್ದೇಶದಿಂದ ತನ್ನ ಪತ್ನಿ ಆಗಿರುವಂತಹ ಚಂಚಲ್ ದೇವಿ ಹಾಗೂ ಆಶಿಕ್ ನನ್ನು ಮುಗಿಸಿ ಆ” ಸಿಡ್ ಎಸೆದು ಸು’ ಟ್ಟಿದ್ದೆ ಎಂಬುದಾಗಿ ಅರವಿಂದ ಠಾಕೂರ್ ಹೇಳಿದ್ದಾನೆ.

ಕೇವಲ ಇಷ್ಟು ಮಾತ್ರವಲ್ಲದೆ ಇಬ್ಬರ ದೇಹವನ್ನು ಕೂಡ ಧಾದ್ವ ರಸ್ತೆಯ ಬಳಿ ಪೊದೆಯೊಂದರಲ್ಲಿ ಬಿಸಾಕಿ ಹೋಗಿದ್ದಾನೆ. ಅಲ್ಲಿಂದ ವಾಸನೆ ಬರುತ್ತಿದ್ದನ್ನು ನೋಡಿ ಅಲ್ಲಿನ ಸ್ಥಳೀಯರು ಗಮನಿಸಿ ಪೊಲೀಸರಿಗೆ ದೂರನ್ನು ದಾಖಲಿಸಿದ್ದರು. ನಂತರ ತನಿಖೆ ಪ್ರಾರಂಭಿಸಿದ ಪೊಲೀಸರು ಅರವಿಂದ ಠಾಕೂರ್ ಅನ್ನು ಬಂಧಿಸಿದ್ದಾರೆ.

ನಿಜಕ್ಕೂ ಒಬ್ಬ ತಂದೆಯಾಗಿ ಒಬ್ಬ ಗಂಡನಾಗಿ ಈ ರೀತಿ ಯಾವ ಮನಸಿಟ್ಟುಕೊಂಡು ಮಾಡಿದನೋ ತಿಳಿಯದು. ಮಾನವೀಯತೆ ಇರುವಂತಹ ಯಾವೊಬ್ಬರೂ ಕೂಡ ಈ ರೀತಿ ಮಾಡಲು ಸಾಧ್ಯವಿಲ್ಲ ಖಂಡಿತವಾಗಿ ಆತನಲ್ಲಿ ಮನುಷ್ಯತ್ವ ಎನ್ನುವುದು ಮರ ಗಟ್ಟಿ ಹೋಗಿರಬೇಕು ಅದಕ್ಕಾಗಿ ಆತ ಈ ರೀತಿ ಮಾಡಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
LihatTutupKomentar