ಪ್ಯಾಂಟ್‌ನಲ್ಲಿ ಕೈ ಹಾಕಿ ನನ್ನ ಸ್ತ-ನ-ಗಳನ್ನ ಒತ್ತಿ, ಬ್ರಾ ತೆಗೆಯೋಕೆ ಪ್ರಯತ್ನಿಸಿದ್ದ #ಸಾಜಿದ್ ಖಾನ್, ಆ ಸಮಯದಲ್ಲಿ ಅವನ ಮರ್ಡರ್ ಮಾಡಿಬಿಡಬೇಕಂತ ಅನ್ನಿಸಿತ್ತು, ಆದರೆ ಆಗ….”: ಹಿರೋಯಿನ್ ಪಾತ್ರಕ್ಕೆ ಚಾನ್ಸ್ ಕೊಡಲು ಸಾಜಿದ್ ಖಾನ್ ಮಾಡಿದ್ದ ಕರ್ಮಕಾಂಡ ಬಯಲು ಮಾಡಿದ ನಟಿಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ (Sajid Khan) ಮೇಲೆ ಹಲವು ಮಹಿಳೆಯರು ಲೈಂ ಗಿ ಕ ಕಿ ರು ಕು ಳದ ಆರೋಪ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 16 ರಲ್ಲಿ ಸಾಜಿದ್ ಖಾನ್‌ನ ಎಂಟ್ರಿಯ ನಂತರ, ಈ ಆರೋಪಗಳು ಮತ್ತೆ ಚರ್ಚೆಯಲ್ಲಿವೆ. ಸಾಜಿದ್ ಖಾನ್ ಗೆ ಟಿವಿಯಲ್ಲಿ ವೇದಿಕೆ ನೀಡುವುದನ್ನು ಹಲವು ಮಹಿಳೆಯರು ವಿರೋಧಿಸಿದ್ದಾರೆ. ಇದೀಗ ಮರಾಠಿ ನಟಿ ಜಯಶ್ರೀ ಗಾಯಕ್ವಾಡ್ ಸಾಜಿದ್ ಖಾನ್ ವಿರುದ್ಧ ಲೈಂ ಗಿ ಕ ಕಿ ರು ಕು ಳದ ಆರೋಪ ಮಾಡಿದ್ದಾರೆ

India Subscribes ಹೆಸರಿನ ಯೂಟ್ಯೂಬ್ ಚಾನೆಲ್ ಜಯಶ್ರೀ ಅವರ ವೀಡಿಯೊವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ  ಅವರು ಮಾತನಾಡುತ್ತ, “ಎಂಟು ವರ್ಷಗಳ ಹಿಂದೆ ಕಾಸ್ಟಿಂಗ್ ನಿರ್ದೇಶಕರೊಬ್ಬರು ನನ್ನನ್ನು ಪಾರ್ಟಿಗೆ ಕರೆದೊಯ್ದಿದ್ದರು. ಅಲ್ಲಿ ನನಗೆ ಸಾಜಿದ್ ಖಾನ್ ಪರಿಚಯವಾಯಿತು. ಸಾಜಿದ್ ಖಾನ್ ಅವರನ್ನು ಭೇಟಿ ಮಾಡಲು ನನಗೆ ತುಂಬಾ ಸಂತೋಷವಾಯಿತು. ಮರುದಿನ ಸಾಜಿದ್ ಖಾನ್ ನನ್ನನ್ನು ಅವರ ಕಚೇರಿಗೆ ಕರೆದರು. ಅವರು ಸಿನಿಮಾ ಮಾಡುತ್ತಿದ್ದಾರೆ ಬಹುಶಃ ಅದರಲ್ಲಿ ನನ್ನ ಪಾತ್ರವೂ ಇರಬಹುದೆಂದು ನನಗೆ ಹೇಳಿದರು. ನಾನು ಅವರ ಕಚೇರಿಗೆ ಹೋದ ತಕ್ಷಣ, ಅವರು ನನ್ನನ್ನು ಅಲ್ಲಿ ಇಲ್ಲಿ ಮುಟ್ಟಲು ಪ್ರಾರಂಭಿಸಿದರು ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದರು” ಎನ್ನುತ್ತಾರೆ.

ನಟಿ ಮುಂದೆ ಮಾತನಾಡುತ್ತ, “ನೀವು ತುಂಬಾ ಸುಂದರವಾಗಿದ್ದೀರಿ ಆದರೆ ನಾನು ನಿಮಗೆ ಯಾಕೆ ಕೆಲಸ ನೀಡಲಿ ಎಂದು ಸಾಜಿದ್ ಹೇಳಿದ್ದರು. ಆಗ ನಾನು ನಿಮಗೆ ಏನು ಬೇಕು ಸರ್ ಎಂದು ಹೇಳಿದೆ. ನಾನು ಉತ್ತಮ ನಟನೆಯನ್ನು ಮಾಡಬಲ್ಲೆ. ಆಗ ಆತ ಈ ನಟನೆ ಕೆಲಸ ಮಾಡುವುದಿಲ್ಲ ಎಂದರು. ನಾನು ಏನು ಹೇಳಿದರೂ, ಹೌದು ನಾನು ಏನೇ ಹೇಳಿದರೂ ನೀವು ಮಾಡಬೇಕು ಎಂದರು. ನನಗೆ ತುಂಬಾ ಕೋಪ ಬಂತು. ಆ ಸಮಯದಲ್ಲಿ ನಾನು ಅವನನ್ನು ಕೊಲ್ಲಲೇ ಅಥವಾ ಬೇರೆ ಏನಾದರೂ ಮಾಡಬೇಕೇ ಎಂದು ನನಗೆ ಅನಿಸಿತು. ನಂತರ ನಾನು ಅಲ್ಲಿಂದ ಹೊರಬಂದೆ” ಎಂದಿದ್ದಾರೆ.

ಐಟಿವಿ ವರದಿಯ ಪ್ರಕಾರ, ನಟಿ ಜಯಶ್ರೀ ಸಾಜಿದ್ ಖಾನ್ ವಿರುದ್ಧ ಆರೋಪ ಮಾಡುತ್ತ, ತನ್ನನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ್ದ. ನನ್ನ ಸ್ತನಗಳನ್ನ ಒತ್ತಿದ್ದ. ನಿಪ್ಪಲ್ ಗಳನ್ನ ಹಿಡಿದಿದ್ದ. ಪ್ಯಾಂಟಿನಲ್ಲಿ ಕೈ ಹಾಕಿ ಬ್ಲೌಸ್ ಟಾಪ್ ತೆಗೆಯಲು ಪ್ರಯತ್ನಿಸಿದ್ದ. ತನ್ನ ಲೈಂಗಿಕ ಬೇಡಿಕೆಗಳನ್ನು ಈಡೇರಿಸಿದರೆ ನನಗೆ ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರವನ್ನು ನೀಡುವುದಾಗಿ ಸಾಜಿದ್ ಖಾನ್ ಹೇಳಿರುವುದಾಗಿ ವರದಿಯಾಗಿದೆ. ಬೋಲ್ಡ್ ಸೀನ್‌ಗಳಿಗೆ ನಾನು ಹಿಂಜರಿಯುವುದಿಲ್ಲ ಎಂದು ಜಯಶ್ರೀ ಹೇಳಿದ್ದಾರೆ. ಆದರೆ ನಾನು ಕೆಲಸಕ್ಕಾಗಿ ಯಾವುದೇ ನಿರ್ಮಾಪಕ ಅಥವಾ ನಿರ್ದೇಶಕರೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಅಥವ ಅವರೊಂದಿಗೆ ಮಲಗಲು ಸಾಧ್ಯವಿಲ್ಲ ಎಂದು ಜಯಶ್ರೀ ಹೇಳಿದ್ದಾರೆ.

ಈ ಹಿಂದೆ, ಭೋಜ್‌ಪುರಿ ನಟಿ ರಾಣಿ ಚಟರ್ಜಿ ಅವರು ಚಿತ್ರದಲ್ಲಿ ಚಾನ್ಸ್ ಕೊಡುವ ನೆಪದಲ್ಲಿ ಸಾಜಿದ್ ಖಾನ್ ತನ್ನ ಮನೆಗೆ ಕರೆ ಮಾಡಿ ಲೈಂ ಗಿ‌ಕ ಕಿ ರು ಕುಳ ನೀಡಲು ಪ್ರಯತ್ನಿಸಿದ್ದ ಎಂದು ಹೇಳಿದ್ದರು. ರಾಣಿ ಮಾತನಾಡುತ್ತ, “ಸಾಜಿದ್ ನಿನ್ನ ಸ್ತನ ಗಾತ್ರವನ್ನು ಹೇಳು ಎಂದನು. ನಿಮಗೆ ಬಾಯ್ ಫ್ರೆಂಡ್ ಇದ್ದಾನೋ ಇಲ್ಲವೋ? ನೀವು ಎಷ್ಟು ಬಾರಿ ಸೆ-ಕ್ಸ್ ಮಾಡಿದ್ದೀರೀ? ಎಂದು ಕೇಳಿದ್ದ” ಎಂದಿದ್ದರು.

LihatTutupKomentar