ತುಟಿ ಕಚ್ಚುವ ಮಹಿಳೆಯರ ಮನಸ್ಸಿನಲ್ಲಿ ಏನಿರುತ್ತೆ ಗೊತ್ತಾ,ಇದರ ಅರ್ಥ ಕೇಳಿದ್ರೆ ನೀವೂ ಕೂಡ ಬೆರಗಾಗ್ತೀರ

ಪೌರಾಣಿಕ ಗ್ರಂಥಗಳಲ್ಲಿ ಧರ್ಮಶಾಸ್ತ್ರಗಳಲ್ಲಿ ಸೇರಿದಂತೆ ಹಲವಾರು ಗ್ರಂಥಗಳಲ್ಲಿ ಕೂಡ ಈ ವಿಚಾರದ ಕುರಿತಂತೆ ಉಲ್ಲೇಖ ಮಾಡಲಾಗಿದೆ. ಅದೇನೆಂದರೆ ಒಂದು ಹೆಣ್ಣಿನ ಮನಸ್ಸನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ.


ಆಕೆ ಚಂಚಲೇ ಹಾಗೂ ಅವಳ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಅನ್ವಯವಾಗಿ ನಡೆದುಕೊಳ್ಳುವುದು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಆದರೆ ಒಮ್ಮೆ ಅದನ್ನು ಅರ್ಥ ಮಾಡಿಕೊಂಡರೆ ಖಂಡಿತವಾಗಿ ಆಕೆಗೆ ಬೇಕಾಗಿರುವ ವಿಷಯಕ್ಕೆ ತಕ್ಕಂತೆ ನಡೆದುಕೊಂಡರೆ ಆಕೆ ಸಂಪೂರ್ಣವಾಗಿ ಸಂತೋಷವಾಗಿರುತ್ತಾಳೆ ಎಂಬುದಾಗಿ ಕೂಡ ಹೇಳಲಾಗುತ್ತೆ.

ಒಂದು ವೇಳೆ ಒಬ್ಬ ಹೆಣ್ಣು ಮೂಲೆಯಲ್ಲಿ ಕುಳಿತಿದ್ದಾಳೆ ಎಂದರೆ, ಆಕೆ ಬೇರೆಯವರ ಧೋರಣೆಯಿಂದ ಬೇಸರವಾಗಿ ಕುಳಿತುಕೊಂಡಿದ್ದಾಳೆ ಎಂಬುದಾಗಿ ಅರ್ಥವಾಗಿರುತ್ತದೆ. ನೇರವಾಗಿ ಕುಳಿತು ಭುಜವನ್ನು ಹಿಂದೆ ಮಾಡಿ ಕುಳಿತುಕೊಂಡಿದ್ದಾಳೆ ಎಂದರೆ ಜೀವನದಲ್ಲಿ ಯಾರಿಗೂ ಕೂಡ ಆಕೆ ತಲೆಕೆಡಿಸಿಕೊಂಡಿಲ್ಲ ಹಾಗೂ ಸ್ವಾವಲಂಬಿ ಜೀವನ ಮಾಡಲು ಆಕೆ ಸಿದ್ಧರಾಗಿ ನಿಂತಿದ್ದಾಳೆ ಎಂಬುದಾಗಿ ಅರ್ಥವಾಗಿರುತ್ತದೆ. ಒಂದು ವೇಳೆ ಆಕೆ ಯಾವುದೇ ಕಾರಣ ಇಲ್ಲದಿದ್ದರೂ ಕೂಡ ಮಾತಿನ ಮಧ್ಯೆ ನಗುತ್ತಲೇ ಇರುತ್ತಾಳೆ ಎಂದರೆ ಆ ಸಮಯದಲ್ಲಿ ಅಥವಾ ಆ ಸಂದರ್ಭದಲ್ಲಿ ಆಕೆ ನರ್ವಸ್ ಆಗಿದ್ದಾಳೆ ಎಂಬುದಾಗಿ ಅರ್ಥವಾಗಿರುತ್ತದೆ.

ಒಂದು ವೇಳೆ ತಲೆಕೂದಲಿನಲ್ಲಿ ಕೈ ಆಡಿಸುವುದು ಅಥವಾ ಆಭರಣಗಳನ್ನು ಆಗಾಗ ಮುಟ್ಟುವುದನ್ನು ಮಾಡುತ್ತಿದ್ದಾರೆ ಎಂದರೆ ಆ ಸಂದರ್ಭದಲ್ಲಿ ಆ ಹೆಣ್ಣು ಮಗಳು ಒತ್ತಡಕ್ಕೆ ಸಿಲುಕಿದ್ದಾಳೆ ಎಂಬುದಾಗಿ ಅರ್ಥವಾಗಿರುತ್ತದೆ ಹೀಗಾಗಿ ಆ ಸಂದರ್ಭದಲ್ಲಿ ನೀವು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದು ಅಥವಾ ವರ್ತಿಸುವುದನ್ನು ಮಾಡಬೇಕಾಗುತ್ತದೆ. ಮಾತನಾಡುವಾಗ ನೀವು ಆಡುವ ಮಾತುಗಳನ್ನು ಸಂಪೂರ್ಣವಾಗಿ ಗಮನವಿಟ್ಟು ಹಾಗೆ ಕೇಳುತ್ತಿದ್ದಾರೆ ಎಂದರೆ ನೀವು ಆಡುವ ಮಾತಿನಲ್ಲಿ ಅವರಿಗೆ ಸಂಪೂರ್ಣವಾಗಿ ಏಕಾಗ್ರತೆ ಹಾಗೂ ಅದರ ಪ್ರಾಮುಖ್ಯತೆ ಅವರಿಗಿದೆ ಎಂಬುದಾಗಿ ಅರ್ಥವಾಗಿರುತ್ತದೆ.

ಒಂದು ವೇಳೆ ಆಕೆ ನಿಮ್ಮ ಜೊತೆಗೆ ಮಾತನಾಡುವಾಗ ಕೈನಲ್ಲಿ ಹಾವಭಾವಗಳನ್ನು ಮಾಡುತ್ತಿದ್ದರೆ ಅವರು ತಮ್ಮ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಅರ್ಥವಾಗಿರುತ್ತದೆ. ಕೈಕುಲುಕುವಾಗ ಅವರ ಕೈ ಹಿಡಿಕೆ ಅಷ್ಟೊಂದು ವೀಕ್ ಆಗಿದ್ದರೆ ಅವರಲ್ಲಿ ನಾಚಿಕೆ ಸ್ವಭಾವ ಇದೆ ಎಂಬುದಾಗಿ ಅರ್ಥವಾಗಿರುತ್ತದೆ.

ಇಂದು ಸಾಮಾನ್ಯವಾಗಿ ಅವರು ತುಟಿ ಕಚ್ಚುತ್ತಿದ್ದರೆ ಪುರುಷರು ಇದನ್ನು ಸೂಚನೆ ಅಥವಾ ಮಾದಕತೆಯ ಸಂವಹನ ಎಂಬುದಾಗಿ ಅಂದುಕೊಳ್ಳುತ್ತಾರೆ ಆದರೆ ಅದು ನಿಜವಾಗಿಯೂ ತಪ್ಪಾದ ವಿಚಾರವಾಗಿದೆ. ಈ ಸಮಯದಲ್ಲಿ ಅವರು ತುಂಬಾ ಒತ್ತಡದಲ್ಲಿರುತ್ತಾರೆ ಹಾಗೂ ಯಾವುದೇ ವಿಚಾರದ ಬಗ್ಗೆ ಅತ್ಯಂತ ಹೆಚ್ಚಾದ ಚಿಂತಾಕ್ರಾಂತ ರಾಗಿರುತ್ತಾರೆ ಎಂಬುದಾಗಿ ಅರ್ಥವಾಗಿರುತ್ತದೆ
LihatTutupKomentar