ಎರಡು ಪೀಸ್ ಬಟ್ಟೆಯಲ್ಲಿ ಸಮುದ್ರ ತೀರದಲ್ಲಿ ಓಡಾಡಿದ ನಟಿ ಅಮಲಾ ಪೌಲ್ ! ನಟಿಯ ಬಟ್ಟೆ ನೋಡಿ ಪ್ರವಾಸಿಗರ ಬಾಯಲ್ಲಿ ಸಿಹಿನೀರು ನೋಡಿ!!

ಕೇರಳ ಮೂಲದ ಈ ಕೃಷ್ಣ ಸುಂದರಿ ಇತ್ತೀಚಿಗೆ ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ತಪ್ಪದೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಇತ್ತೀಚಿಗಂತೂ ಹೆಚ್ಚು ಸಮಯ ಹೊರದೇಶಗಳಲ್ಲಿಯೇ ಸಮಯ ಕಳೆಯುವ ಈ ಸುಂದರಿ ಬೀಜ್ ಒಂದರಲ್ಲಿ ಬಿಕಿನಿ ತೊಟ್ಟು ಕುಣಿದಾಡಿದ್ದಾರೆ. ಸುರ್ಯಾಸ್ತದ ಸಮಯದಲ್ಲಿ ಈ ನಟಿಯ ಸೌಂದರ್ಯ ನೋಡಿ, ಸೂರ್ಯನೂ ಸ್ವಲ್ಪ ತಡವಾಗಿಯೇ ಮುಳುಗಿದ್ದ


ಆ ಚಲುವೆ ಬೇರೆಯಾರೂ ಅಲ್ಲ, ನಟಿ ಅಮಲಾ ಪೌಲ್. ಅಮಲಾ ಪೌಲ್ ಅಂದ್ರೆ ಮಲಯಾಳಂ, ತಮಿಳಿನ ಹಲವು ಸಿನಿಮಾಗಳು ನೆನಪಾಗುತ್ತವೆ. ಮಲಯಾಳಂ, ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಜೊತೆಗೆ ಹೆಬ್ಬುಲಿ ಚಿತ್ರದಲ್ಲಿಯೂ ಕೂಡ ಅಮಲಾ ಪೌಲ್ ನಟಿಸಿದ್ದು ಕನ್ನಡಿಗರಿಗೆ ನೆಚ್ಚಿನ ನಟಿ ಎನಿಸಿದ್ದಾರೆ.

ಸಕ್ಕತ್ ಗ್ರಾಮರ್ ಆಗಿರುವ ಅಮಲಾ ಪೌಲ್ ಅವರು ಹೆಚ್ಚು ಮೇಕಪ್ ಮಾಡದೇ ಇದ್ದರೂ ಸುಂದರವಾಗಿ ಕಾಣುವ ಕೃಷ್ಣ ಸುಂದರಿ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಅಮಲಾ ಪೌಲ್ ಇನ್ಸ್ಟಾಗ್ರಾಮ್ ನಲ್ಲಿ 5ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಅಮಲಾ ಪೌಲ್ ಅವರ ದಿನವೂ ಒಂದಲ್ಲಾ ಒಂದು ಪೋಸ್ಟ್ ಗಳು ಜನರ ಹಾರ್ಟ್ ಬೀಟ್ ಜಾಸ್ತಿ ಮಾಡುತ್ತೆ.

ಅಮಲಾ ಪೌಲ್ ಸಿನಿಮಾಗಳಲ್ಲಿಯೂ ಸಕ್ರಿಯವಾಗಿದ್ದು, ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಜೊತೆ ಅಥವಾ ಸೋಲೋ ಟ್ರಿಪ್ ಹೋಗುತ್ತಾರೆ. ಇತ್ತೀಚಿಗೆ ಬಾಲಿಗೆ ಕೂಡ ಹೋಗಿದ್ದು, ಅಲ್ಲಿ ತೆಗೆದ ಫೋಟೊಗಳ ಹಂಚಿಕೊಂಡಿದ್ದರು. ಹಾಟ್ ಹಾಟ್ ಲುಕ್ ನಲ್ಲಿ ಅಮಲಾ ಪೌಲ್ ಅವರ ಡ್ಯಾನ್ಸ್ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅಭಿಮಾನಿಗಳು ಊಟ ನಿದ್ದೆ ಮರೆತಿದ್ದರು. ಈಗಂತೂ ಅವರ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತರಾವರಿ ಕಮೆಂಟ್ ಗಳು ಬರುತ್ತಿವೆ.

ಅಮಲಾ ಪೌಲ್ ಅವರ ವೃತ್ತಿ ಜೀವನವನ್ನು ನೋಡುವುದಾದರೆ, ತಮಿಳುನ ಮೈನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಮಲಾ ಪೌಲ್ ಇದ್ದಿದ್ದನ್ನು ಇದ್ದ ಹಾಗೆ ಹೇಳಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಸಾಕಷ್ಟು ವಿವಾದಗಳೂ ನಡೆದಿವೆ.

ಇತ್ತೀಚಿಗೆ ಒಬ್ಬ ವ್ಯಕ್ತಿ ನೇರವಾಗಿ ಮಂಚಕ್ಕೆ ಕರೆದಿದ್ದನ್ನೂ ಬಹಿರಂಗಪಡಿಸಿದ್ದ ಅಮಲಾ ಪೌಲ್ ಅವರ ಮೇಲೆ ಕೇಸ್ ಹಾಕಿರುವುದಾಗಿಯೂ ಹೇಳಿಕೊಂಡಿದ್ದಾರೆ. ತಮಿಳು, ಮಲಯಾಳಂ ಚಿತ್ರರಂಗದ ಬಹುತೇಕ ಎಲ್ಲಾ ನಟರ ಜೊತೆಗೂ ಅಮಲಾ ಪೌಲ್ ತೆರೆ ಹಂಚಿಕೊಂಡಿರುವ ಅಮಲಾ ಪೌಲ್ ಈಗ ಹೆಚ್ಚು ಮಹಿಳಾ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಅಮಲಾ ಪೌಲ್ ಜಲಪಾತದ ನೀರಿನಲ್ಲಿ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಅವರು ಹಾಟ್ ಡ್ರೆಸ್ ನಲ್ಲಿ ತಮಿಳಿನ ಹಾಡೊಂದದಕ್ಕೆ ನೃತ್ಯ ಮಾಡಿ ಇದು ನನ್ನ ಇಷ್ಟದ ಹಾಡು ಎಂದು ಹೇಳಿಕೊಂಡಿದ್ದರು. ಇದೀಗ ಬೀಚ್ ಒಂದರಲ್ಲಿ ಬಿಕಿನಿ ತೊಟ್ಟು ಸೂರ್ಯನ ಜೊತೆ ಫೋಸ್ ಕೊಟ್ಟಿದ್ದಾರೆ. ಮೇಕಿಂಗ್ ವಿಡಿಯೊವನ್ನು ಅಮಲಾ ಪೌಲ್ ಪೋಸ್ಟ್ ಮಾಡಿದ್ದು, ಅವರ ಇನ್ನಷ್ಟು ಹಾಟ್ ಫೋಟೋಗಳನ್ನು ನಿರೀಕ್ಷೆ ಮಾಡಬಹುದು.

LihatTutupKomentar