ರಾತ್ರಿ ತಡವಾಗಿ ಮನೆಗೆ ಬಂದ ಗಂಡ,ಹೆಂಡತಿ ಇನ್ನೊಬ್ಬನ ಜೊತೆ ಮಲಗಿರುವುದನ್ನು ಕಣ್ಣಾರೆ ಕಂಡ! ಸ-ರ-ಸದಲ್ಲಿ ಮೈಮರೆತಿದ್ದವರಿಗೆ ಏನಾಯ್ತು ನೋಡಿ!!
ಈ ಘಟನೆ ನಿಮ್ಮ ಎದೆ ಝಲ್ಲೇನಿಸಬಹುದು. ನಿಜಕ್ಕೂ ಹೀಗೆಲ್ಲಾ ನಡೆಯುತ್ತಾ ಅಂತ ನಿಮಗೂ ಡೌಟ್ ಬರಬಹುದು. ಅಂತಹ ಒಂದು ಭಯಾನಕ ಘಟನೆ ಇದು. ಆತ ಕೆಲಸ ಮುಗಿಸಿ ಮನೆಗೆ ಬಂದಿದ್ದ. ತನಗಾಗಿ ತನ್ನ ಹೆಂಡತಿ ಕಾಯುತ್ತಿರುತ್ತಾಳೆ ಎಂದು ಭಾವಿಸಿದ್ದ. ಆದರೆ ಆಕೆ ಮಾಡಿದ್ದು ಮಾತ್ರ ಎಂತಹ ಕೆಲಸ ನೋಡಿ. ಈ ಘಟನೆ ನಡೆದಿದ್ದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ.
ಆತನ ಹೆಸರು ಶಿವಶಂಕರ್. ಗೋಪಾಲಪ್ಪ ಎನ್ನುವವರು ತಮ್ಮ ಮಗಳು ಹೇಮಲತಾಳನ್ನು ಶಿವಶಂಕರ ಗೆ ಕೊಟ್ಟು ಮದುವೆ ಮಾಡಿದರು. ಇವರಿಬ್ಬರ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಬಹಳ ಚೆನ್ನಾಗಿಯೇ ನೆರವೇರಿತ್ತು. ಶಿವಶಂಕರ್ ಹಾಗೂ ಹೇಮಲತಾ 10 ವರ್ಷಗಳ ಕಾಲ ಬಹಳ ಚೆನ್ನಾಗಿ ಸಂಸಾರ ನಡೆಸಿಕೊಂಡು ಬಂದಿದ್ದರು. ಶಿವಶಂಕರ ಹಾಗೂ ಹೇಮಲತಾ ದಂಪತಿಗಳಿಗೆ ಏಳು ವರ್ಷದ ಒಬ್ಬ ಮಗ ಹಾಗೂ ಐದು ವರ್ಷದ ಒಬ್ಬ ಮಗಳು ಕೂಡ ಇದ್ದಾರೆ
ಹೀಗೆ ಸುಖವಾಗಿ ಸಂಸಾರ ಸಾಗುತ್ತಿರುವ ಸಮಯದಲ್ಲಿ ಹೇಮಲತಾ ಮಾಡಿದ ಒಂದು ತಪ್ಪು ಆಕೆಯ ಜೀವಕ್ಕೆ ಕುತ್ತು ತರುತ್ತದೆ. ಅದೇನು ಗೊತ್ತಾ? ಶಿವಶಂಕರ್ ಒಬ್ಬ ಆಟೋ ಚಾಲಕನಾಗಿದ್ದ. ಆತನ ಪತ್ನಿ ತನ್ನ ಪತಿ ಮನೆಯಲ್ಲಿ ಇಲ್ಲದೆ ಇರುವ ಸಂದರ್ಭದಲ್ಲಿ ರಾಮಾಂಜನೇಯಲು ಎನ್ನುವ ವ್ಯಕ್ತಿಯ ಜೊತೆಗೆ ವಿ-ವಾ-ಹೇ-ತರ ಸಂಬಂಧವನ್ನು ಇಟ್ಟುಕೊಂಡಿದ್ದಳು.
ಇದು ಒಮ್ಮೆ ಶಿವಶಂಕರ್ ಅವರ ಗಮನಕ್ಕೂ ಬರುತ್ತದೆ. ಕೂಡಲೇ ಆತ ಹೇಮಲತಾ ಹಾಗೂ ರಾಮಾಂಜನೇಯಲು ಇಬ್ಬರಿಗೂ ವಾರ್ನಿಂಗ್ ಮಾಡಿದ್ದ. ಹೆಂಡತಿಗೆ ಇಂತಹ ದ್ರೋ-ಹ ಮಾಡಬೇಡ ಎಂದು ಎಚ್ಚರಿಕೆ ಕೂಡ ನೀಡಿದ್ದ. ಆದರೆ ಆಕೆ ಎಲ್ಲಿ ತನ್ನ ಬುದ್ದಿ ಬಿಡುತ್ತಾಳೆ ಅಲ್ಲವೇ. ತನ್ನ ಪ್ರೇಮಿಯ ಜೊತೆ ತನ್ನ ಕ-ಳ್ಳಾಟವನ್ನು ಮುಂದುವರಿಸುತ್ತಾಳೆ. ಹೀಗಿರುವಾಗ ಒಮ್ಮೆ ಶಿವ ಶಂಕರ್ ರಾತ್ರಿ ಸಮಯದಲ್ಲಿ ಡ್ಯೂಟಿ ಮುಗಿಸಿ ಮನೆಗೆ ಬರುತ್ತಾನೆ.
ಆಗ ಹೇಮಲತಾ ರಾಮಾಂಜನೇಯಲು ಜೊತೆಗೆ ಮ-ಲಗುವ ಕೋ-ಣೆಯಲ್ಲಿ ಚೆ-ಲ್ಲಾಟ ಆಡುತ್ತಿರುವುದನ್ನು ಶಿವಶಂಕರ್ ಕಣ್ಣಾರೆ ನೋಡುತ್ತಾನೆ. ಅದು ಆತನಿಗೆ ಸಹಿಸದಾಗುತ್ತೆ ಕೈಯಲ್ಲಿ ಸಿಕ್ಕಿದ್ದನ್ನು ತೆಗೆದು ಹೇಮಲತಾ ತ-ಲೆಗೆ ಬಾರಿಸುತ್ತಾನೆ. ಶಿವಶಂಕರ್ ಕೋಪ ನೋಡಿ ರಾಮಾಂಜನೇಯಲು ಅಲ್ಲಿಂದ ಪರಾರಿ ಆಗುತ್ತಾನೆ. ಇಷ್ಟಕ್ಕೆ ಮುಗಿತಾ ಅಂದುಕೊಳ್ಳಬೇಡಿ.
ಶಿವಶಂಕರ್ ಹೇಮಲತಾ ಯ ತಲೆಗೆ ಹೊ-ಡೆ-ದು ಕೂಡಲೇ ಆಕೆಯ ತಂದೆಗೆ ಫೋನ್ ಮಾಡಿದ್ದಾನೆ. ನಿಮ್ಮ ಮಗಳು ಬೇಡದ ಸಂಬಂಧ ಇಟ್ಟುಕೊಂಡಿದ್ದಳು. ಆಕೆಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದರು ಕೇಳಲಿಲ್ಲ. ಈಗ ಆಕೆಯನ್ನು ನಾನು ಮುಗಿಸಿದ್ದೇನೆ ಎಂದು ಹೇಳುತ್ತಾನೆ. ಈಗ ಈ ಕೇಸ್ ಪೊಲೀಸರ ಕೈಯಲ್ಲಿದೆ ಶಿವಶಂಕರ್ ನನ್ನು ಅ-ರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಇದೆ.
ಅದೇ ರೀತಿ ಹೇಮಲತಾ ಮೃ-ತ ದೇ-ಹವನ್ನು ಮ-ರಣೋತ್ತರ ಪ-ರೀಕ್ಷೆಗೆ ಕಳುಹಿಸಲಾಗಿದೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಅಷ್ಟು ಸುಂದರವಾದ ಸಂಸಾರ ಅಷ್ಟು ಅಷ್ಟು ಚೆನ್ನಾಗಿ ನೋಡಿಕೊಳ್ಳುವ ಪತಿ ಇದ್ದರೂ ಕೂಡ ಹೇಮಲತಾ ಆತನಿಗೆ ಮೋ-ಸ ಮಾಡಲು ಹೋಗಿ ಕೊನೆಗೆ ಪ್ರಾ-ಣವನ್ನೇ ಕಳೆದುಕೊಳ್ಳುವ ಹಾಗಾಯಿತು. ನಂಬಿಕೆ ದ್ರೋ-ಹ ಮಾಡಿದರೆ ಕೊನೆಗೆ ಇಂತದ್ದೇ ಆಗುವುದು.